Wednesday, September 22, 2021
Homeರಾಜಕೀಯಮಂಡ್ಯ ಕಾಂಗ್ರೆಸ್ ಮುಂದೆ ಭಿಕ್ಷೆ ಬೇಡಲ್ಲ – ನನಗೆ ಕಾರ್ಯಕರ್ತರೇ ಸಾಕು ಎಂದ ಸಿಎಂ

ಇದೀಗ ಬಂದ ಸುದ್ದಿ

ಮಂಡ್ಯ ಕಾಂಗ್ರೆಸ್ ಮುಂದೆ ಭಿಕ್ಷೆ ಬೇಡಲ್ಲ – ನನಗೆ ಕಾರ್ಯಕರ್ತರೇ ಸಾಕು ಎಂದ ಸಿಎಂ

ಮಂಡ್ಯದಲ್ಲಿ ಕಾಂಗ್ರೆಸ್​ನ ಕೆಲವರು ತುಂಬಾ ಮುಂದೆ ಹೋಗಿದ್ದಾರೆ. ಸ್ವಾಭಿಮಾನ ಕಳೆದುಕೊಂಡು ನಾನು ಅವರ ಮುಂದೆ ಹೋಗಿ ಭಿಕ್ಷೆ ಬೇಡಲ್ಲ ಅಂತ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದಾರೆ. ನನಗೆ ನನ್ನ ಕಾರ್ಯಕರ್ತರೇ ಸಾಕು. ಅವರೇ ಸಮರ್ಥರಾಗಿದ್ದಾರೆ. ಬೆನ್ನಿಗೆ ಚೂರಿ ಹಾಕುವವರು ಬೇಕಾಗಿಲ್ಲ ಅಂತಾ ಸಿಎಂ ಕಿಡಿಕಾರಿದ್ದಾರೆ.

ಮೂಲ ಕಾಂಗ್ರೆಸ್ಸಿಗರು ಮಾತ್ರ ನಿಖಿಲ್​ಗೆ ಆಶೀರ್ವಾದ ಮಾಡಿದ್ದಾರೆ. ಅವರೇ ಸಾಕು. ಮಾರ್ಚ್ 25 ರಂದು ನಿಖಿಲ್ ಒಂದೇ ಬಾರಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಹೇಳಿದ್ರು. ದೇವೇಗೌಡರು ತುಮಕೂರು ಅಥವಾ ಬೆಂಗಳೂರು ಉತ್ತರ ಯಾವುದಾದರು ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ. ಯಾವ ಕ್ಷೇತ್ರ ಅಂತಾ ದೇವೇಗೌಡರು ನಿರ್ಧಾರ ಮಾಡ್ತಾರೆ  ಎಂದು ಸ್ಪಷ್ಟಪಡಿಸಿದ್ರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img