Wednesday, September 22, 2021
Homeರಾಜಕೀಯನಾನು ಮುನಿಯಪ್ಪ ಪಕ್ಕ ಮಲಗಲ್ಲ –ಕೋಲಾರದಲ್ಲಿ ಸ್ಲೀಪಿಂಗ್ ಪಾಲಿಟಿಕ್ಸ್

ಇದೀಗ ಬಂದ ಸುದ್ದಿ

ನಾನು ಮುನಿಯಪ್ಪ ಪಕ್ಕ ಮಲಗಲ್ಲ –ಕೋಲಾರದಲ್ಲಿ ಸ್ಲೀಪಿಂಗ್ ಪಾಲಿಟಿಕ್ಸ್

ಸಂಸದ ಕೆ.ಎಚ್.ಮುನಿಯಪ್ಪ ಹೇಳಿಕೆಗೆ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.  ಕೆ.ಎಚ್.ಮುನಿಯಪ್ಪ ಅವರಿಗೆ  ನನ್ನ ಪಕ್ಕ ಮಲಗಲು  ಇಷ್ಟವಿರಬಹುದು, ಆದರೆ  ನನಗೆ ಮಲಗುವಿದಕ್ಕೆ ಇಷ್ಟವಿಲ್ಲ, ನಾನು ಗಂಡಸರೊಂದಿಗೆ ಮಲಗುವಿದಿಲ್ಲ,  ನಾನು ನನ್ನ ಮನೆಯಲ್ಲಿ ಮಲಗುವೆ,  ಸಪ್ತಪದಿಯೊಂದಿಗೆ ಮದುವೆಯಾಗಿರುವ ನನ್ನ ಪತ್ನಿಯೊಂದಿಗೆ ಸಂಭಂದವಿದೆ,  ಅನೈತಿಕ ಸಂಭಂದ ಯಾವುದೂ ಇಲ್ಲ ಎಂದು ರಮೇಶ್ ಕುಮಾರ್ ಪ್ರತಿಪಾದಿಸಿದ್ದಾರೆ. ಈ ಮೂಲಕ ಹಲವು ಅರ್ಥಗಳು ಹುಟ್ಟಿಕೊಳ್ಳಬಲ್ಲಂತಹ ಹೇಳಿಕೆಯನ್ನು ರಮೇಶ್ ಕುಮಾರ್ ನೀಡಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳಿಗೆ ಪ್ರಧಾನವಾಗಿ ಲಜ್ಜೆ ಇರಬೇಕು, ಸಾರ್ವಜನಿಕ ಜೀವನದಲ್ಲಿ ಲಜ್ಜಾಹೀನವಾಗಿ ಬದುಕಬಾರದು,  ಜನರ ಮಾನ ಲಜ್ಜೆ ಕಳೆಯಬಾರದು .ಆಗ ಪ್ರಜಾಸತ್ತೆಗೆ ಗೌರವ ಸಿಗುವಂತಾಗುತ್ತದೆ ಎಂದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.

 ಶಾಸಕ ಉಮೇಶ್  ಜಾದವ್  ರಾಜೀನಾಮೆ ವಿಚಾರ, 25ನೇ ತಾರೀಖು ವಿಚಾರಣೆ ದಿನಾಂಕ ನಿಗದಿಯಾಗಿದೆ ಎಂದವರು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img