Thursday, September 23, 2021
Homeಜಿಲ್ಲೆಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ ಕ್ಷೇತ್ರದಿಂದ ವರಲಕ್ಷ್ಮಿ ಅಖಾಡಕ್ಕೆ...!

ಇದೀಗ ಬಂದ ಸುದ್ದಿ

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ವರಲಕ್ಷ್ಮಿ ಅಖಾಡಕ್ಕೆ…!

ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ  ಸಿಪಿಐಎಂ ನಿಂದ ಕಾರ್ಮಿಕ ನಾಯಕಿ ಎಸ್ ವರಲಕ್ಷ್ಮಿ ಕಣಕ್ಕಿಳಿಯಲಿದ್ದಾರೆ. ರಾಜ್ಯ ಕಾರ್ಮಿಕ ಮುಖಂಡರಾದ ಕೆ.ಎಸ್ ಉಮೇಶ್ ಈ ವಿಷಯ  ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಇಂದು ಜನರು ಪಾತಾಳಕ್ಕೆ ಬಿದ್ದಿದ್ದಾರೆ. ಬಡತನ ಜನರನ್ನು ಕಿತ್ತು ತಿನ್ನುತ್ತಿದೆ. ಎಲ್ಲದಕ್ಕೂ ಈಗಿನ ದೇಶದ ರಾಜಕಾರಣವೇ ಕಾರಣ. ಮೋದಿ ಅನ್ನೋದು ಒಂದು ಅಲೆಯಷ್ಟೇ ಆದರೆ ಮೋದಿ ದೇಶಕ್ಕಾಗಿ ಏನು ಮಾಡಿದ್ದಾರೆ. ಅವರು ಪ್ರಧಾನಿಯಾಗಿ ಸಾಧಿಸಿರೋದು ಏನು..? ಎಂದು ಉಮೇಶ್ ಪ್ರಶ್ನೆ ಮಾಡಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img