Sunday, May 16, 2021
Homeಜಿಲ್ಲೆಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮೊಯಿಲಿ ಕೊಡುಗೆ ಶೂನ್ಯ – ಬಚ್ಚೇಗೌಡ

ಇದೀಗ ಬಂದ ಸುದ್ದಿ

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮೊಯಿಲಿ ಕೊಡುಗೆ ಶೂನ್ಯ – ಬಚ್ಚೇಗೌಡ

ಸಂಸದ ವೀರಪ್ಪ ಮೊಯ್ಲಿ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ. ಎನ್. ಬಚ್ಚೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ವೀರಪ್ಪಮೊಯ್ಲಿಯ ಕೊಡುಗೆ ಶೂನ್ಯ ಅಂತ ಕಿಡಿಕಾರಿದ್ದಾರೆ. ಜಿಲ್ಲೆಗೆ ನೀರು ತಂದುಕೊಡುವಲ್ಲಿ ವೀರಪ್ಪಮೊಯ್ಲಿ ಸಂಪೂರ್ಣ ಸುಳ್ಳು ಆಶ್ವಾಸನೆ ನೀಡಿದ್ದಾರೆ‌. ಕೃಷ್ಣಾನದಿ ಜೋಡಣೆ ಎಂಬ ಮತ್ತೊಂದು ಹೊಸ ಸುಳ್ಳು ಹೇಳಿ ಜನರನ್ನು ಮರಳು ಮಾಡಲು ಸಿದ್ದರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಮೋದಿಯ ಜನಪ್ರಿಯತೆಯ  ಶ್ರೀರಕ್ಷೆಯಿಂದ ನಾನು ಗೆಲ್ಲುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img