Thursday, September 23, 2021
Homeಜಿಲ್ಲೆಮಂಡ್ಯಸುಮಲತಾ ಅಂಬರೀಷ್ ಸಮಾವೇಶ – ಬೆಚ್ಚಿ ಬಿದ್ದ ಸಿಎಂ..!

ಇದೀಗ ಬಂದ ಸುದ್ದಿ

ಸುಮಲತಾ ಅಂಬರೀಷ್ ಸಮಾವೇಶ – ಬೆಚ್ಚಿ ಬಿದ್ದ ಸಿಎಂ..!

ಮಂಡ್ಯದಲ್ಲಿ ಸುಮಲತಾ ಸಮಾವೇಶಕ್ಕೆ ಆಗಮಿಸಿದ ಜನ ಸಾಗರ ನೋಡಿ ಸ್ವತಹ ಸಿಎಂ ಕುಮಾರಸ್ವಾಮಿ ಬೆಚ್ಚಿ ಬಿದ್ದಿದ್ದಾರೆ. ಸಮಾವೇಶ ಕುರಿತು ಖುದ್ದು ಸಿಎಂ ಎಚ್​​.ಡಿ. ಕುಮಾರಸ್ವಾಮಿ ಮಾಹಿತಿ ಸಂಗ್ರಹಿಸಿದ್ದಾರೆ. ಜನಸಾಗರ ಸೇರಿರುವ ಬಗ್ಗೆ ಕುಮಾರಸ್ವಾಮಿ ಪೊಲೀಸ್ ಇಂಟಲಿಜೆನ್ಸಿ ಮೂಲಕ ಮಾಹಿತಿ ಕಲೆ ಹಾಕಿದ್ದಾರೆ. ಸಮಾವೇಶದಲ್ಲಿ ಸ್ಥಳೀಯ ಕೈ ನಾಯಕರು ಭಾಗಿಯಾಗಿರುವುದರ ಬಗ್ಗೆ ಸಚಿವ ಡಿ.ಕೆ ಶಿವಕುಮಾರ್​​ಗೆ ಕುಮಾರಸ್ವಾಮಿ ಕರೆ ಮಾಡಿ ಬೇಸರ ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ. ಕೆ. ಶಿವಕುಮಾರ್ ಸಂಜೆ ಮಂಡ್ಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img