Sunday, June 13, 2021
Homeಜಿಲ್ಲೆಬಾಗಲಕೋಟೆಬನಹಟ್ಟಿ ಜೆಎಸ್ ಎಸ್ ಕಾಲೇಜಿನಲ್ಲಿ ಹೋಳಿ ಸಂಭ್ರಮ

ಇದೀಗ ಬಂದ ಸುದ್ದಿ

ಬನಹಟ್ಟಿ ಜೆಎಸ್ ಎಸ್ ಕಾಲೇಜಿನಲ್ಲಿ ಹೋಳಿ ಸಂಭ್ರಮ

ಬನಹಟ್ಟಿಯ ಜೆ ಎಸ್ ಎಸ್  ಬಿ,ಇ ಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಂಪ್ರದಾಯಿಕ ಹೋಳಿ ಹಬ್ಬ ಆಚರಿಸಲಾಯಿತು. ವಿದ್ಯಾರ್ಥಿನಿಯರೂ ಸೀರೆ ಉಟ್ಟು ಬಣ್ಣ ಎರಚಾಡೋ ಮೂಲಕ ಹೋಳಿಯನ್ನ ಸಂಭ್ರಮದಿಂದ ಆಚರಿಸಿದ್ರು. ಕಾಮಣ್ಣನನ್ನ ಸುಡುವ ಮೂಲಕ ವಿದ್ಯಾರ್ಥಿಗಳು ಸಂಭ್ರಮಿಸಿದ್ರು.  ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img