Wednesday, September 22, 2021
Homeದೇಶನೀರವ್ ಮೋದಿ ಲಂಡನ್ ನಲ್ಲಿ ಬಂಧನ –ಶೀಘ್ರವೇ ಭಾರತಕ್ಕೆ ಹಸ್ತಾಂತರ

ಇದೀಗ ಬಂದ ಸುದ್ದಿ

ನೀರವ್ ಮೋದಿ ಲಂಡನ್ ನಲ್ಲಿ ಬಂಧನ –ಶೀಘ್ರವೇ ಭಾರತಕ್ಕೆ ಹಸ್ತಾಂತರ

ಪಂಜಾಬ್​ ನ್ಯಾಷನಲ್​ ಬ್ಯಾಂಕ್​​ಗೆ ನೂರಾರು ಕೋಟಿ ರೂಪಾಯಿ ವಂಚಿಸಿ, ದೇಶದಿಂದ ಪರಾರಿಯಾಗಿರುವ ನೀರವ್​ ಮೋದಿಯನ್ನು ಲಂಡನ್​​ನಲ್ಲಿ ಅರೆಸ್ಟ್​ ಮಾಡಲಾಗಿದೆ. ಪ್ರಕರಣದ ಸಂಬಂಧ ಲಂಡನ್​ ಕೋರ್ಟ್, ವಿಶ್ವ ಪ್ರಸಿದ್ಧ ಆಭರಣ ವಿನ್ಯಾಸಕ 47 ವರ್ಷದ ನೀರವ್​ ಮೋದಿ ಬಂಧನಕ್ಕೆ ವಾರಂಟ್​ ಹೊರಡಿಸಿತ್ತು.

ಪಿಎನ್​ಬಿಗೆ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಸಾಲ ವಂಚನೆ ಮಾಡಿ, ತಲೆಮರೆಸಿಕೊಂಡಿರುವ ಉದ್ಯಮಿಯನ್ನು ಗಡೀಪಾರು ಮಾಡುವಂತೆ ಭಾರತ ಸರ್ಕಾರ ಈಗಾಗಲೇ ಬ್ರಿಟನ್​​ ಸರ್ಕಾರಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ನೀರವ್​ ಮೋದಿ ಭಾರತಕ್ಕೆ ಹಸ್ತಾಂತರವಾಗುವ ಸಾಧ್ಯತೆಯಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img