Sunday, June 13, 2021
Homeಜಿಲ್ಲೆದಾವಣಗೆರೆಮಠಗಳಿಗೆ ಭೇಟಿ ನೀಡಿದ ಜಿ. ಎಂ. ಸಿದ್ದೇಶ್ವರ್

ಇದೀಗ ಬಂದ ಸುದ್ದಿ

ಮಠಗಳಿಗೆ ಭೇಟಿ ನೀಡಿದ ಜಿ. ಎಂ. ಸಿದ್ದೇಶ್ವರ್

ದಾವಣಗೆರೆ ಲೋಕಸಭಾ ಕ್ಷೇತ್ರದ ಅಖಾಡ ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ನಿಂದ  ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡೋದು ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಜಿ. ಎಂ ಸಿದ್ದೇಶ್ವರ್ ಅಖಾಡಕ್ಕಿಳಿಯಲಿದ್ದಾರೆ. ಈಗಾಗಲೇ ಮತಬೇಟೆ ಆರಂಭಿಸಿರುವ ಬಿಜೆಪಿ ಸಂಸದ  ಜಿ ಎಂ ಸಿದ್ದೇಶ್ವರ್ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ದಾವಣಗೆರೆ ನಗರದ ವಿರಕ್ತ ಮಠಕ್ಕೆ ಭೇಟಿ ನೀಡಿ ಬಸವಪ್ರಭು ಸ್ವಾಮಿ ಅವರಿಂದ ಆಶೀರ್ವಾದ ಪಡೆದ್ರು. ನಿನ್ನೆ ಮಾದರ ಚನ್ನಯ್ಯ ಮಠ, ಕೇದಾರೇಶ್ವರ ಮಠ, ಬೋವಿ ಮಠ, ಮಡಿವಾಳ ಮಾಚಿದೇವ ಮಠ ಸೇರಿದಂತೆ ಹಲವು ಮಠಕ್ಕೆ ಭೇಟಿ ನೀಡಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img