Thursday, September 23, 2021
Homeಅಂತರ್ ರಾಷ್ಟ್ರೀಯಚೀನಾದಿಂದ ಮತ್ತೊಬ್ಬ ದಲಾಯಿ ಲಾಮಾ ಸೃಷ್ಟಿ ?

ಇದೀಗ ಬಂದ ಸುದ್ದಿ

ಚೀನಾದಿಂದ ಮತ್ತೊಬ್ಬ ದಲಾಯಿ ಲಾಮಾ ಸೃಷ್ಟಿ ?

ಮಾರ್ಚ್ 19,ದೆಹಲಿ : ಟಿಬೆಟ್ ಮೇಲೆ ಹಕ್ಕು ಸಾಧಿಸ್ತಿರೋ ಚೀನಾ ಮತ್ತೊಬ್ಬ ದಲಾಯಿ  ಲಾಮಾ ಸೃಷ್ಟಿಸಲು ಹೊರಟಿದೆಯೇ ? ಅಂತಹದ್ದೊಂದು ಗುಮಾನಿ ಹುಟ್ಟಿಸೋ ಹೇಳಿಕೆಯೊಂದನ್ನು ಬೌದ್ಧಧರ್ಮ ಗುರು ದಲಾಯಿ ಲಾಮಾ ನೀಡಿದ್ದಾರೆ. ದೆಹಲಿಯಲ್ಲಿ  ಮಾತನಾಡಿದ ದಲಾಯಿ  ಲಾಮಾ, ಭಾರತದಿಂದಲೇ ತಮ್ಮ ಉತ್ತರಾಧಿಕಾರಿಯ ಆಗಮನವಾಗಲಿದೆ ಎಂದು ಘೋಷಿಸಿದ್ದಾರೆ.

ಈ ಮಧ್ಯೆ, ಟಿಬೆಟ್  ಮೇಲೆ ಸಂಪೂರ್ಣ ಹಿಡಿತ ಸಾಧಿಸಲು, ಚೀನಾ  ಕುತಂತ್ರ ನಡೆಸುತ್ತಿದೆ. ಪರ್ಯಾಯ ದಲಾಯಿ ಲಾಮಾ ಒಬ್ಬರನ್ನು ಹುಟ್ಟುಹಾಕುವ ಪ್ರಯತ್ನ ನಡೆಸಿದೆ ಎಂದು ಲಾಮಾ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೇನಾದರೂ ಆದರೆ ಆ ಲಾಮಾ ರಾಜಕೀಯ ಪ್ರಯೋಗವಾಗಬಹುದೇ ವಿನಾ : ಬೌದ್ಧರ ಧರ್ಮಗುರುವಾಗಲು ಸಾಧ್ಯವಿಲ್ಲ. ದಲೈಲಾಮಾ ಆಯ್ಕೆಗೆ ಬೌದ್ಧಧರ್ಮಗುರುಗಳಿಗೆ ದೇವರು ಶಕ್ತಿ ಕೊಡುತ್ತಾನೆ ಎಂದವರು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img