Thursday, September 23, 2021
Homeದೇಶಗೋವಾಗೆ ಹೊಸ ಸಾರಥಿ - ಪ್ರಮೋದ್‌ ಸಾವಂತ್‌ ನೂತನ ಸಿಎಂ

ಇದೀಗ ಬಂದ ಸುದ್ದಿ

ಗೋವಾಗೆ ಹೊಸ ಸಾರಥಿ – ಪ್ರಮೋದ್‌ ಸಾವಂತ್‌ ನೂತನ ಸಿಎಂ

ಮನೋಹರ್ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಪ್ರಮೋದ್‌ ಸಾವಂತ್‌ ಗೋವಾ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮನೋಹರ್‌ ಪರಿಕ್ಕರ್ ಅಂತ್ಯಕ್ರಿಯೆ ಮುಗಿದ ಕೂಡಲೇ ನೂತನ ಸಿಎಂ ನಸುಕಿನ ಜಾವ 1.50ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ರು. ರಾಜ್ಯಪಾಲೆ ಮೃದುಲಾ ಸಿನ್ಹಾ ರಾಜಭವನದಲ್ಲಿ ಪ್ರಮೋದ್‌ ಸಾವಂತ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪ್ರಮೋದ್‌ ಸಾವಂತ್‌ ಸ್ಪೀಕರ್‌ ಹುದ್ದೆಗೆ ರಾಜೀನಾಮೆ ನೀಡಿದರು. 46ರ ಹರೆಯದ ಪ್ರಮೋದ್‌ ಸಾವಂತ್‌  ಉತ್ತರ ಗೋವಾದ ಸಂಖಾಳಿ ಕ್ಷೇತ್ರದ ಶಾಸಕರಾಗಿದ್ದಾರೆ. 

Panaji: Goa Governor Mridula Sinha (R) administers the oath of the office to Pramod Sawant as the new Chief Minister of the state, at the Raj Bhavan in Panaji, Goa,Tuesday, March 19, 2019. (PTI Photo) (PTI3_19_2019_000001B)

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img