Thursday, September 23, 2021
Homeರಾಜಕೀಯಕಾರ್ಯಕರ್ತರೇ ನಮ್ಮ ಸೈನಿಕರು –ಯಾರಿಗೂ ಹೆದರೋ ಪ್ರಶ್ನೆಯೇ ಇಲ್ಲ ಎಂದ ನಿಖಿಲ್

ಇದೀಗ ಬಂದ ಸುದ್ದಿ

ಕಾರ್ಯಕರ್ತರೇ ನಮ್ಮ ಸೈನಿಕರು –ಯಾರಿಗೂ ಹೆದರೋ ಪ್ರಶ್ನೆಯೇ ಇಲ್ಲ ಎಂದ ನಿಖಿಲ್

ಮಂಡ್ಯ ಜಿಲ್ಲೆ‌ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ನಟ ನಿಖಿಲ್ ಬಿರುಸಿನ ಪ್ರಚಾರ ನಡೆಸಿದ್ರು. ಜಿಲ್ಲೆಯಲ್ಲಿ ಕಾರ್ಯಕರ್ತರೇ ನಮ್ಮ ಸೈನಿಕರು. ಹಾಗಾಗಿ ನಾನು  ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಯಾರೂ ಬೇಕಿದ್ರೂ ಬಂದು ಸುಮಲತಾ ಪರ ಪ್ರಚಾರ ಮಾಡ್ಲಿ ಅಂತ ಹೇಳಿದ್ರು. ಇದೇ ವೇಳೆ ಸಾಮಾಜಿಕ ಜಾಲ ತಾಣದಲ್ಲಿ ದರ್ಶನ್ ಯಶ್ ಗೋ ಬ್ಯಾಕ್ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ನಿಖಿಲ್ ನಾಲ್ಕು ಜನ ಗೋ ಬ್ಯಾಕ್ ಎಂದರೆ ಚಿತ್ರಣ ಬದಲಾಗಲ್ಲ. ಹಾಗಾಗಿ ಯಾರೂ ಯಾರಿಗೂ ಗೋ ಬ್ಯಾಕ್ ಅನ್ನೋದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ರು.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ನಿಖಿಲ್ ರೋಡ್ ಶೋ ನಡೆಸಿದ್ರು. ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ನಿಖಿಲ್ ಗೆ ಬೆಂಬಲ ಸೂಚಿಸಿದ್ರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img