Sunday, June 13, 2021
Homeರಾಜಕೀಯಸುಮಲತಾಗೆ ಸ್ಟಾರ್ ಗಳ ಬೆಂಬಲ–ನಿಖಿಲ್ ಅಭಿಮಾನಿಗಳು ಕೆಂಡಾಮಂಡಲ

ಇದೀಗ ಬಂದ ಸುದ್ದಿ

ಸುಮಲತಾಗೆ ಸ್ಟಾರ್ ಗಳ ಬೆಂಬಲ–ನಿಖಿಲ್ ಅಭಿಮಾನಿಗಳು ಕೆಂಡಾಮಂಡಲ

ಮಂಡ್ಯ ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಬೆನ್ನಿಗೆ ಸ್ಟಾರ್ ನಟರು ನಿಂತ ಹಿನ್ನೆಲೆಯಲ್ಲಿ ನಿಖಿಲ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.  ನಟರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಫೇಸ್‌ಬುಕ್‌ ವಾರ್ ಆರಂಭಿಸಿದ್ದಾರೆ.  ಯಾರೇ ಬಂದರೂ ನಾವೂ ಮರುಳಾಗೋಲ್ಲ. ಪೂರ್ತಿ ಇಂಡಸ್ಟ್ರಿ ಬಂದ್ರೂ ಗೆಲ್ಲೋದೆ ನಿಖಿಲ್ ಅಂತ ಹೇಳಿದ್ದಾರೆ.  ಕಾವೇರಿ ಗಲಾಟೆ ಟೈಮಲ್ಲಿ ಮಲಗಿದ್ದ ನಟರನ್ನ ಮಂಡ್ಯ ರಾಜಕೀಯಕ್ಕೆ ಎದ್ದು ಬರುವಂತೆ ಮಾಡಿದವರಿಗೆ ಧನ್ಯವಾದ ಎಂದು ಟಾಂಗ್ ನೀಡಿದ್ದಾರೆ.  ರಾಜಾಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿ ಅಂತ ಗುಡುಗಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img