Thursday, September 23, 2021
Homeಅಂತರ್ ರಾಷ್ಟ್ರೀಯಮೊನ್ನೆ ನ್ಯೂಜಿಲ್ಯಾಂಡ್, ಇಂದು ನೆದರ್ ಲ್ಯಾಂಡ್ – ಗುಂಡಿನ ಸುರಿಮಳೆ

ಇದೀಗ ಬಂದ ಸುದ್ದಿ

ಮೊನ್ನೆ ನ್ಯೂಜಿಲ್ಯಾಂಡ್, ಇಂದು ನೆದರ್ ಲ್ಯಾಂಡ್ – ಗುಂಡಿನ ಸುರಿಮಳೆ

ನ್ಯೂಜಿಲ್ಯಾಂಡ್ ಫೈರಿಂಗ್  ಪ್ರಕರಣ ಹಸಿಹಸಿಯಾಗಿರುವಾಗಲೇ ಅಂತಹದ್ದೇ ಮತ್ತೊಂದು  ಪ್ರಕರಣ ನೆದರ್ ಲ್ಯಾಂಡ್ ನಲ್ಲಿ ಸಂಭವಿಸಿದೆ. ಆಮ್ ಸ್ಟರ್ಡಾಮ್ ನಗರದಲ್ಲಿ ಕೆಲ ಶಂಕಿತ ಉಗ್ರರು ಇದ್ದಕ್ಕಿದ್ದಂತೆ ಫೈರಿಂಗ್ ಆರಂಭಿಸಿದರು. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆಯಾಗಿರುವ ಟ್ರ್ಯಾಂ ಒಂದರಲ್ಲಿ ಇದ್ದಕ್ಕಿದ್ದಂತೆ ಶಂಕಿತ ಉಗ್ರರು ಗನ್  ಫೈರಿಂಗ್ ನಡೆಸಿದ್ರು. ಹೆಚ್ಚಿನ  ಮಾಹಿತಿ ನಿರೀಕ್ಷಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img