Friday, July 30, 2021
Homeದೇಶಪ್ರಿಯಾಂಕಾ ಗಾಂಧಿ ಈಗ ಗಂಗಾ ಕೀ ಬೇಟಿ !

ಇದೀಗ ಬಂದ ಸುದ್ದಿ

ಪ್ರಿಯಾಂಕಾ ಗಾಂಧಿ ಈಗ ಗಂಗಾ ಕೀ ಬೇಟಿ !

ಕೊನೆಗೂ ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಪ್ರಚಾರಕ್ಕೆ ಇಳಿದಿದ್ದಾರೆ. ಗಂಗಾನದಿಯಲ್ಲಿ ವಾರಣಾಸಿ ವರೆಗೆ ಯಾತ್ರೆ ಕೈಗೊಂಡಿದ್ದಾರೆ. ಪ್ರಯಾಗ್  ರಾಜ್ ನಿಂದ ಯಾತ್ರೆ ಆರಂಭಿಸಿರುವ ಪ್ರಿಯಾಂಕಾ ವಾರಣಾಸಿವರೆಗೆ ಪ್ರಚಾರ ನಡೆಸಲಿದ್ದಾರೆ. ಮೂರು ದಿನಗಳ ಈ ಯಾತ್ರೆಯಲ್ಲಿ ಗಂಗಾ ನದಿ ತಟದಲ್ಲಿರುವ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮತ ಯಾಚಿಸಲಿದ್ದಾರೆ.

ಈ ಯಾತ್ರೆ  ಮೂಲಕ ಪ್ರಧಾನಿ  ಮೋದಿಗೆ ಪ್ರಿಯಾಂಕಾ ಟಾಂಗ್ ನೀಡಲಿದ್ದಾರೆ. ಗಂಗೆಯನ್ನು ಇನ್ನೂ ಸ್ವಚ್ಛಗೊಳಿಸಿಲ್ಲ. ವಾರಣಾಸಿ ಮೋದಿಯೊಬ್ಬರ ಸ್ವತ್ತಲ್ಲ ಎಂದು ಸಾರಲು ಗಂಗಾ ಕೀ ಬೇಟಿ ಯಾತ್ರೆ ಕೈಗೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img