Sunday, June 13, 2021
Homeದೇಶಪರಿಕ್ಕರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮೋದಿ

ಇದೀಗ ಬಂದ ಸುದ್ದಿ

ಪರಿಕ್ಕರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮೋದಿ

ಗೋವಾ ಸಿಎಂ ಮನೋಹರ್​ ಪರಿಕ್ಕರ್​ ಪಾರ್ಥಿವ ಶರೀರದ ಅಂತಿಮ ದರ್ಶನವನ್ನ ಪ್ರಧಾನಿ ನರೇಂದ್ರ ಮೋದಿ ಪಡೆದರು. ಕ್ಯಾನ್ಸರ್​​ಗೆ ತುತ್ತಾಗಿ ಬರೋಬ್ಬರಿ ಒಂದು ವರ್ಷದ ಹೋರಾಟದ ಬಳಿಕ ನಿನ್ನೆ ಪರಿಕ್ಕರ್ ​ ನಿಧನರಾಗಿದ್ದರು. ಇಂದು ಸಂಜೆ ಅವರ ಅಂತ್ಯಸಂಸ್ಕಾರ ನೆರವೇರಲಿದೆ.   ಈ ಹಿನ್ನೆಲೆಯಲ್ಲಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ಮೋದಿ, ಅಂತಿಮ ನಮನ ಸಲ್ಲಿಸಿದ್ರು. ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಕೂಡ ಈ ವೇಳೆ ಹಾಜರಿದ್ರು. ಬಳಿಕ ಮೋದಿ ಮನೋಹರ್ ಪರಿಕ್ಕರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img