Thursday, December 3, 2020
Home ಜಿಲ್ಲೆ ಬಾಗಲಕೋಟೆ ಗೋಕಾಕ್ ನಲ್ಲೊಬ್ಬ ಮಗಧೀರ ! – ನೆಲಕ್ಕೆ ಬಿದ್ದರೂ ಎದ್ದು ಕುದುರೆ ರೇಸ್ ಗೆದ್ದ ಪೋರ

ಇದೀಗ ಬಂದ ಸುದ್ದಿ

ಎರಡು ದಿನಗಳ ಬಳಿಕ ಮತ್ತೆ ಪೆಟ್ರೋಲ್‌, ಡೀಸೆಲ್‌...

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಎರಡು ದಿನಗಳವರೆಗೆ ಬಿಡುವು ನೀಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಮತ್ತೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ...

ಮೆಕ್ಕೆಜೋಳ ಯಂತ್ರಕ್ಕೆ ವೇಲ್ ಸಿಲುಕಿ ಬಾಲಕಿ ದಾರುಣ...

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 14 ವರ್ಷದ ರಮಾಬಾಯಿ ಮೃತಪಟ್ಟ...

ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ...

ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಆದ್ರೆ, ಈ...

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚರಿಸಲಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆಯಬೇಕೆಂದು...

ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಈ ಬಾರಿ...

 ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಇರುವುದರಿಂದ ರಾಜಧಾನಿಯ ರಸ್ತೆ, ಬಾರ್‌ ಕ್ಲಬ್‌ಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಗೋಕಾಕ್ ನಲ್ಲೊಬ್ಬ ಮಗಧೀರ ! – ನೆಲಕ್ಕೆ ಬಿದ್ದರೂ ಎದ್ದು ಕುದುರೆ ರೇಸ್ ಗೆದ್ದ ಪೋರ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದ ಕುದುರೆ ರೇಸ್ ವೇಳೆ ರಸ್ತೆಯಲ್ಲಿ ಬಿದ್ದರೂ ಹಠ ಬಿಡದೆ ಮತ್ತೆ ಕುದುರೆ ಏರಿ ಬಾಲಕನೊಬ್ಬ ರೇಸ್ ಗೆದ್ದಿದ್ದಾನೆ. ವಡ್ಡರಹಟ್ಟಿ ಗ್ರಾಮದ ಲೋಕೇಶ ಸತ್ತಿಗೇರಿ ಸಾಹಸದ ಕುರಿತು ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕುದುರೆಯ ಮುಂದೆ ಬೈಕಿನಲ್ಲಿ ಹೋಗುತ್ತಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಬಾಲಕನ ಸಾಹಸಕ್ಕೆ ಬೆರಗಾದ ಜನರು ಬೆಳಗಾವಿಯ ಮಗಧೀರ ಎಂದು ಕೊಂಡಾಡಿದ್ದಾರೆ. ಕೆರೂರು ಗ್ರಾಮದ ಅರಣ್ಯಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆಯ ನಿಮಿತ್ತ ಕುದುರೆ ರೇಸ್ ನಡೆಸಲಾಗಿತ್ತು. ರೇಸ್‍ನಲ್ಲಿ ಲೋಕೇಶ ಎಲ್ಲರಿಗಿಂತ ಮುಂದೆ ಇದ್ದ. ಆದರೆ ದಾರಿ ಮಧ್ಯೆ ಕುದುರೆ ಕಾಲು ಜಾರಿಗೆ ನೆಲಕ್ಕೆ ಬಿದ್ದಿದೆ. ಪರಿಣಾಮ ಲೋಕೇಶ್ ಕೂಡ ಕುದುರೆಯ ಮೇಲಿಂದ ಬಿದ್ದಿದ್ದಾನೆ. ಕುದುರೆ ಕಡಿಮೆ ಸಮಯದಲ್ಲಿ ಚೇತರಿಸಿಕೊಂಡು ಏಕಾಂಗಿಯಾಗಿ ಓಡಲು ಆರಂಭಿಸಿದೆ. ಲೋಕೇಶನನ್ನು ಪ್ರೋತ್ಸಾಹಿಸಿದ ಬೈಕ್ ಸವಾರರು ಆತನನ್ನು ಓಡುತ್ತಿದ್ದ ಕುದುರೆಯ ಮೇಲೆ ಮತ್ತೆ ಕೂರಿಸಿದ್ದಾರೆ. ಬಳಿಕ ಲೋಕೇಶ ಯಶಸ್ವಿಯಾಗಿ ಗುರಿ ಮುಟ್ಟಿದ್ದಾನೆ.

TRENDING