Tuesday, January 19, 2021
Home ಜಿಲ್ಲೆ ವಿಜಯಪುರ ಗೋಕಳ್ಳರ ಪುಂಡಾಟ –ಬಂಥನಾಳ ಸ್ವಾಮೀಜಿ ಪ್ರಾಣಾಪಾಯದಿಂದ ಪಾರು

ಇದೀಗ ಬಂದ ಸುದ್ದಿ

ಗೋಕಳ್ಳರ ಪುಂಡಾಟ –ಬಂಥನಾಳ ಸ್ವಾಮೀಜಿ ಪ್ರಾಣಾಪಾಯದಿಂದ ಪಾರು

ಮಾರ್ಚ್ 6,ವಿಜಯಪುರ : ಗೋವು ಸಾಗಿಸುತ್ತಿದ್ದ ವಾಹನ ಹಾಗೂ ಇನ್ನೊವಾ ಕಾರ್ ನಡುವೆ ಡಿಕ್ಕಿ ಸಂಭವಿಸಿದೆ. ಕಾರ್ ನಲ್ಲಿದ್ದ ಬಂಥನಾಳ ಶ್ರೀಗಳಿಗೆ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ವಿಜಯಪುರ ಜಿ. ಇಂಡಿ ತಾ. ನಂದ್ರಾಳ ಕ್ರಾಸ್ ಬಳಿ ಘಟನೆ ನಡೆದಿದೆ.ಏರ್ ಬ್ಯಾಗ್ ನಿಂದಾಗಿ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ,

ಸೊಲ್ಲಾಪುರಕ್ಕೆ ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ಖದೀಮರು, ವೇಗವಾಗಿ ಚಲಿಸಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಿಂದ  ರೊಚ್ಚಿಗೆದ್ದ ನಂದ್ರಾಳ್, ಭತಗುಣಕಿ ಗ್ರಾಮಸ್ಥರು, 6 ಜನ ಖದೀಮರನ್ನು ಹಿಡಿದಿಟ್ಟುಕೊಂಡಿದ್ದಾರೆ. ಗೋವು ಸಾಗಿಸುತ್ತಿದ್ದ 5 ವಾಹನಗಳು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಕೆಲವರು ಪರಾರಿಯಾಗಿದ್ದಾರೆ.

TRENDING