Sunday, May 16, 2021
Homeಜಿಲ್ಲೆಹುಬ್ಬಳ್ಳಿಯಲ್ಲಿ ನಾಲ್ವರು ಗಂಧಕಳ್ಳರು ಅಂದರ್

ಇದೀಗ ಬಂದ ಸುದ್ದಿ

ಹುಬ್ಬಳ್ಳಿಯಲ್ಲಿ ನಾಲ್ವರು ಗಂಧಕಳ್ಳರು ಅಂದರ್

ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಗಂಧದ ಕಟ್ಟಿಗೆಯನ್ನು ಸಾಗಿಸುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ನಿಂದ ಸುಮಾರು 15 ರಿಂದ 20 ಕೆಜಿ ಗಂಧದ ಕಟ್ಟಿಗೆಯನ್ನು ಸಾಗಿಸಲಾಗುತ್ತಿತ್ತು. ಜೊತೆಗೆ ಒಂದು ಏರ್ ಗನ್ ಕೂಡಾ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಮೂರು ಜನ ಹಾವೇರಿ ಮೂಲದವರಾಗಿದ್ದಾರೆ. ಇನ್ನೋರ್ವ  ಧಾರವಾಡ ಮೂಲದವನು ಎನ್ನಲಾಗಿದೆ. ಪ್ರಕರಣವನ್ನ ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img