Sunday, June 13, 2021
Homeಕ್ರಿಕೆಟ್ವಿಶ್ವಕಪ್ ಗೆ ಕುಂಬ್ಳೆ ಕನಸಿನ ತಂಡ ...!

ಇದೀಗ ಬಂದ ಸುದ್ದಿ

ವಿಶ್ವಕಪ್ ಗೆ ಕುಂಬ್ಳೆ ಕನಸಿನ ತಂಡ …!

ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕನ್ನಡಿಗ ಅನಿಲ್ ಕುಂಬ್ಳೆ  2019ರ ವಿಶ್ವಕಪ್ ಟೂರ್ನಿಗೆ ತಮ್ಮದೇ 15 ಆಟಗಾರರ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ.  ಆ ತಂಡದಲ್ಲಿ ಕೆಲ ಪ್ರಮುಖ ಆಟಗಾರರ ಜೊತೆಗೆ ಕನ್ನಡಿಗರೇ ಮಿಸ್ ಆಗಿದ್ದಾರೆ. ಬಿಸಿಸಿಐ ಭಾರತದ ವಿಶ್ವಕಪ್ ತಂಡ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿರುವಂತೆ ಅನಿಲ್ ಕುಂಬ್ಳೆ ತಮ್ಮದೇ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ.
ಅನಿಲ್ ಕುಂಬ್ಳೆ ಕನಸಿನ ತಂಡದಲ್ಲಿ 15 ಮಂದಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೇದರ್ ಜಾದವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಅಂಬಟಿ ರಾಯುಡು, ವಿಜಯ್ ಶಂಕರ್ .ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಖಲೀಲ್ ಅಹಮ್ಮದ್, ರಿಷಬ್ ಪಂತ್, ಸ್ಥಾನ ಪಡೆದಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img