Sunday, May 16, 2021
Homeಜಿಲ್ಲೆಉಡುಪಿಯಕ್ಷಗಾನದಲ್ಲೂ ಕುಮಾರಸ್ವಾಮಿ ಡೈಲಾಗ್ ಟ್ರೋಲ್ - ಅಭಿಮಾನಿಗಳಲ್ಲಿ ಬೇಸರ

ಇದೀಗ ಬಂದ ಸುದ್ದಿ

ಯಕ್ಷಗಾನದಲ್ಲೂ ಕುಮಾರಸ್ವಾಮಿ ಡೈಲಾಗ್ ಟ್ರೋಲ್ – ಅಭಿಮಾನಿಗಳಲ್ಲಿ ಬೇಸರ

ಉಡುಪಿಯ ಕಾರ್ಕಳದ  ಬಳಿ ನಡೆದ ಯಕ್ಷಗಾನದಲ್ಲಿ  ಕಲಾವಿದರು  ಹಾಸ್ಯ ಸನ್ನಿವೇಶವನ್ನು ಅನುಕರಿಸಿ, ಗಮನ ಸೆಳೆದಿದ್ದಾರೆ. ಬಪ್ಪನಾಡು ದುರ್ಗಾ ಪರಮೇಶ್ವರೀ ಯಕ್ಷಗಾನ  ಕೃಪಾಪೊಷಿತ  ಮೇಳದ  ಕಲಾವಿದರ ಈ ಕ್ರಿಯೇಟಿವಿಟಿ ಕರಾವಳಿಯಲ್ಲಿ ಈಗ ಭಾರೀ ಸದ್ದು ಮಾಡಿದೆ. ಆದರೆ,ರಾಜಕೀಯ ವಿಚಾರಗಳನ್ನು ಯಕ್ಷಗಾನದ ವೇದಿಕೆಗೆ ಎಳೆ ತಂದಿರುವುದಕ್ಕೆ ಯಕ್ಷಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಗಂಡು ಮೆಟ್ಟಿನ  ಕಲೆ ಕಾಮಿಡಿ ಶೋ ಆಗದಿರಲಿ ಎಂದು ಅಪ್ಪಟ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img