Thursday, September 23, 2021
Homeಜಿಲ್ಲೆಬಾಗಲಕೋಟೆಮಾತೆ ಮಹಾದೇವಿಗೆ ಸಂತಾಪ

ಇದೀಗ ಬಂದ ಸುದ್ದಿ

ಮಾತೆ ಮಹಾದೇವಿಗೆ ಸಂತಾಪ

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ರಬಕವಿಯ ವಿರಕ್ತ  ಮಠದಲ್ಲಿ ಬಸವ ತತ್ವದ ಶಿವಶರಣರು ಲಿಂಗೈಕ್ಯ ಮಾತೆಮಹಾದೇವಿಯವರಿಗೆ  ಸಂತಾಪ ಸೂಚಿಸಿದರು.  ಬಸವತತ್ವ ಪ್ರಚಾರಕಿಯಾಗಿ ಮಾತೆ ಮಹದೇವಿ ಮಾಡಿದ ಸೇವೆ ಅಪಾರ. ಬಸವತತ್ವವನ್ನು ತಳಮಟ್ಟದಿಂದ ಪ್ರಚಾರ ಮಾಡಿದ್ರು. ಅಂತಹ ಮಹಾತಾಯಿ ಲಿಂಗೈಕ್ಯರಾದದ್ದು,  ಬಸವತತ್ವದ ಶರಣರಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಈರಣ್ಣ ಗುಣಕಿ ಬಾಳಿಕಾಯಿ ಹಿರೇಮಠ ಸ್ವಾಮಿಗಳು ಜಿಗಜಿನ್ನಿ ಸೇರಿದಂತೆ ಮುಂತಾದ ಶರಣ ಶರಣೆಯರು ಪಾಲ್ಗೊಂಡಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img