Wednesday, September 22, 2021
Homeರಾಜಕೀಯಮಂಡ್ಯದಲ್ಲಿ ಗರಿಗೆದರಿದ ಪಾಲಿಟಿಕ್ಸ್ – ಸಂಜೆ ಕೃಷ್ಣ ಜೊತೆ ಯಡಿಯೂರಪ್ಪ ಮಾತುಕತೆ

ಇದೀಗ ಬಂದ ಸುದ್ದಿ

ಮಂಡ್ಯದಲ್ಲಿ ಗರಿಗೆದರಿದ ಪಾಲಿಟಿಕ್ಸ್ – ಸಂಜೆ ಕೃಷ್ಣ ಜೊತೆ ಯಡಿಯೂರಪ್ಪ ಮಾತುಕತೆ

ಮಂಡ್ಯ ರಾಜಕೀಯ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಸಿಎಂ ಪುತ್ರ ನಿಖಿಲ್ ಸ್ಫರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರ ಕಳೆಗಟ್ಟಿದೆ. ಈ ನಡುವೆ  ಬಿಜೆಪಿ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನ ಭೇಟಿ ಮಾಡಿ ಚರ್ಚಿಸಲಿದ್ದಾರೆ.  ಸಂಜೆ ಸದಾಶಿವನಗರದಲ್ಲಿರೋ ಕೃಷ್ಣ ನಿವಾಸದಲ್ಲಿ ಚರ್ಚೆ ನಡೆಯಲಿದೆ.  ನಿನ್ನೆಯಷ್ಟೇ ಸುಮಲತಾ ಅಂಬರೀಷ್, ಕೃಷ್ಣ ಅವರನ್ನ ಭೇಟಿಯಾಗಿ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕಾ ಇಲ್ಲವೇ ಸುಮಲತಾಗೆ ಬೆಂಬಲ ನೀಡಬೇಕಾ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img