Monday, January 18, 2021
Home ದೇಶ ಡ್ಯಾನಿಷ್ ಅಲಿ ಬಿಎಸ್ಪಿ ತೆಕ್ಕೆಗೆ

ಇದೀಗ ಬಂದ ಸುದ್ದಿ

ಡ್ಯಾನಿಷ್ ಅಲಿ ಬಿಎಸ್ಪಿ ತೆಕ್ಕೆಗೆ

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಮಾಪ್ತ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಎಸ್‌ಪಿಗೆ ಸೇರ್ಪಡೆಯಾಗಿದ್ದಾರೆ.
ಮಾಯಾವತಿ ಸ್ಥಾಪಿತ ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ)ಕ್ಕೆ ಡ್ಯಾನಿಷ್ ಅಲಿ ಸೇರ್ಪಡೆಯಾಗಿದ್ದು ಉತ್ತರಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಸ್ಫರ್ಧಿಸುವ ಸಾಧ್ಯತೆಗಳಿವೆ. 

TRENDING