Saturday, July 31, 2021
Homeಜಿಲ್ಲೆಗದಗಗದಗದಲ್ಲಿ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ದಾಳಿ

ಇದೀಗ ಬಂದ ಸುದ್ದಿ

ಗದಗದಲ್ಲಿ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ದಾಳಿ

ಗದಗ ಜಿಲ್ಲೆ  ಲಕ್ಷ್ಮೇಶ್ವರದಲ್ಲಿನ ಸಿಹಿತಿಂಡಿ ತಯಾರಿಕಾ ಘಟಕದ ಮೇಲೆ ತಹಶೀಲ್ದಾರ್ ದಾಳಿ ನಡೆಸಿದ್ದಾರೆ.  ದುಂಡಿಬಸವೇಶ್ವರ ದೇವಾಸ್ಥನದ ಬಳಿ ತೋಟವೊಂದರಲ್ಲಿರುವ ಸಿಹಿತಿನಿಸಿನ ಘಟಕ ನಡೆಸಲಾಗುತ್ತಿತ್ತು. ಘಟಕದ ಅವ್ಯವಸ್ಥೆ, ಸ್ವಚ್ಛತೆ ಕೊರತೆ ಹಿನ್ನೆಲೆಯಲ್ಲಿ ಘಟಕದ ಮಾಲೀಕ ರಾಜು ಬಿಂಕದಕಟ್ಟಿ ಅವರನ್ನ ತಹಶೀಲ್ದಾರ್ ಭ್ರಮರಾಂಭಾ ಗುಬ್ಬಿಶೆಟ್ಟಿ ತೀವ್ರ ತರಾಟೆಗೆ ತೆಗೆದುಕೊಂಡ್ರು. ಅಷ್ಟೇ ಅಲ್ಲದೆ ಘಟಕವನ್ನ ತಹಶೀಲ್ದಾರ್ ಸೀಜ್ ಮಾಡಿದ್ದಾರೆ.  ಘಟಕದಿಂದ 3 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಈ ಘಟಕದಿಂದ ಸಿಹಿ ಪದಾರ್ಥಗಳನ್ನು ಮಾರಾಟ ಮಾಡಲಾಗ್ತಿತ್ತು. ದನದ ಕೊಠಡಿಗೆ ಹೊಂದಿಕೊಂಡೇ ಘಟಕ ನಿರ್ಮಿಸಲಾಗಿದ್ದು ಸ್ವಚ್ಛತೆಯನ್ನ ಕಾಪಾಡುತ್ತಿರಲಿಲ್ಲ.   

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img