Tuesday, January 26, 2021
Home ಜಿಲ್ಲೆ ಬೆಂಗಳೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ಮಹಿಳಾ ಆಯೋಗದಿಂದ ಓರ್ವ ಮಹಿಳೆ ರಕ್ಷಣೆ

ಇದೀಗ ಬಂದ ಸುದ್ದಿ

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ – ಮಹಿಳಾ ಆಯೋಗದಿಂದ ಓರ್ವ ಮಹಿಳೆ ರಕ್ಷಣೆ

ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ದಾಳಿ ನಡೆಸಿದ್ದಾರೆ. ಬಿಟಿಎಂ ಲೇಔಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ನಾಗಲಕ್ಷ್ಮಿ ಬಾಯಿ ದಾಳಿ ನಡೆಸಿದ್ದಾರೆ. ಓರ್ವ ಮಹಿಳೆಯನ್ನ ರಕ್ಷಿಸಿದ್ದಾರೆ. ಇಬ್ಬರನ್ನ ಬಂಧಿಸಲಾಗಿದ್ದು ದಾಳಿ ನಡೆದ ವೇಳೆ ಓರ್ವ ಪರಾರಿಯಾಗಿದ್ದಾನೆ.  ತಾವರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

TRENDING