Tuesday, January 19, 2021
Home ರಾಜ್ಯ ಲೋಕ ಸಮರದಲ್ಲಿ ಕುರುಡು ಕಾಂಚಾಣ ಕುಣಿತೈತೆ...!

ಇದೀಗ ಬಂದ ಸುದ್ದಿ

ಲೋಕ ಸಮರದಲ್ಲಿ ಕುರುಡು ಕಾಂಚಾಣ ಕುಣಿತೈತೆ…!

ಲೋಕಸಭಾ ಚುನಾವಣೆಯ ನೀತಿ ಸಂಹಿತಿ ಜಾರಿಯಾಗುತ್ತಿದ್ದಂತೆ ರಾಜ್ಯದೆಲ್ಲೆಡೆ ಹಣ, ಹೆಂಡದ ಹೊಳೆ ಹರಿಯುತ್ತಿದೆ.  ಕಳೆದ 5 ದಿನಗಳಲ್ಲಿ ರಾಜ್ಯ ಚುನಾವಣಾ ಆಯೋಗ 54 ಲಕ್ಷ ರೂ ನಗದು, 8 ಕೋಟಿ ಮೌಲ್ಯದ ಲಿಕ್ಕರ್, 650 ಗ್ರಾಂ ಬಂಗಾರ, 40 ಕೆಜಿ ಬೆಳ್ಳಿ ವಶಕ್ಕೆ ಪಡೆದಿದೆ. ಬೆಂಗಳೂರಿನಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಎಲ್ಲಾ ಅಕ್ರಮಗಳಿಗೆ ಆಯೋಗ ಕಡಿವಾಣ ಹಾಕಲಿದೆ. ಎಲ್ಲಾ ಕ್ಷೇತ್ರಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ ಎಂದು ಹೇಳಿದ್ರು. ಈ ಮೂಲಕ ಎಲ್ಲಾ ರಾಜಕೀಯ ಪಕ್ಷಗಳಿಗೆ ಆಯೋಗ ಸ್ಪಷ್ಟ ಸಂದೇಶ ರವಾನಿಸಿದೆ.  

TRENDING