Wednesday, January 27, 2021
Home ದೇಶ ಮಾಯಾ ಜೊತೆ ಕೈ ಜೋಡಿಸಿದ ಪವನ್ ಕಲ್ಯಾಣ್

ಇದೀಗ ಬಂದ ಸುದ್ದಿ

ಮಾಯಾ ಜೊತೆ ಕೈ ಜೋಡಿಸಿದ ಪವನ್ ಕಲ್ಯಾಣ್

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ನಡುವೆ ಗೆಲುವಿನ ಲೆಕ್ಕಾಚಾರಗಳು ಶುರುವಾಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಬಿಎಸ್ಪಿ ನಾಯಕಿ ಮಾಯಾವತಿ ಜೊತೆ ಕೈಜೋಡಿಸಿದ್ದಾರೆ. ಮಾಯಾವತಿಯನ್ನ ಪ್ರಧಾನಿ ಮಾಡುವ ಕೆಲಸದಲ್ಲಿ ಇದು ನನ್ನ ಸಣ್ಣ ಪ್ರಯತ್ನ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಮಾಯಾವತಿ ಆಂಧ್ರ ಮತ್ತು ತೆಲಂಗಾಣದಲ್ಲಿ ಪವನ್ ಕಲ್ಯಾಣ್ ಜೊತೆ ಸೇರಿ ಪ್ರಚಾರ ಮಾಡಲಿದ್ದಾರೆ. ಈ ವೇಳೆ ಮಾತನಾಡಿದ ಮಾಯಾವತಿ ನಾನು ಆಂಧ್ರದಲ್ಲಿ ಪವನ್ ಕಲ್ಯಾಣ್ ಸಿಎಂ ಆಗೋದನ್ನ ನೋಡಬಯಸಿದ್ದೇನೆ ಎಂದು ಹೇಳಿದ್ರು.

TRENDING