Thursday, September 23, 2021
Homeಜಿಲ್ಲೆಚಿತ್ರದುರ್ಗಬೈಕ್ ಅಪಘಾತ – ಉಪನ್ಯಾಸಕ ದುರ್ಮರಣ

ಇದೀಗ ಬಂದ ಸುದ್ದಿ

ಬೈಕ್ ಅಪಘಾತ – ಉಪನ್ಯಾಸಕ ದುರ್ಮರಣ

ಚಿತ್ರದುರ್ಗದ  ಚಳ್ಳಕೆರೆ ತಾಲ್ಲೂಕಿನ ಗೊರ್ಲತ್ತು ಗ್ರಾಮದ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಪನ್ಯಾಸಕರೊಬ್ಬರು ಮೃತಪಟ್ಟಿದ್ದಾರೆ. ಬೆಳಗೆರೆ ಬಿ. ಸೀತಾರಾಮಶಾಸ್ತ್ರಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಧನಂಜಯ ಮೃತ ದುರ್ದೈವಿ. ಗಂಭೀರ ಗಾಯಗೊಂಡಿದ್ದ ಧನಂಜಯ  ಚಳ್ಳಕೆರೆ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img