Monday, January 25, 2021
Home ಜಿಲ್ಲೆ ಬೆಂಗಳೂರು ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುತ್ತಿದೆ ಮಹಾಮೋಸ-ಗ್ರಾಹಕರೇ ಹುಷಾರ್ !

ಇದೀಗ ಬಂದ ಸುದ್ದಿ

ಪೆಟ್ರೋಲ್ ಬಂಕ್ ಗಳಲ್ಲಿ ನಡೆಯುತ್ತಿದೆ ಮಹಾಮೋಸ-ಗ್ರಾಹಕರೇ ಹುಷಾರ್ !

ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಯಾವಾಗಲೂ ರಶ್ ಇರುತ್ತೆ. ಅದರಲ್ಲೂ ರಾಜಧಾನಿ ಬೆಂಗಳೂರು ಅಂದ್ಮೆಲೆ ಹೇಳ್ ಬೇಕಾ..? ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಂಕ್ ಮಾಲೀಕರು ಗ್ರಾಹಕರನ್ನ ಸುಲಭವಾಗಿ ಯಾಮಾರಿಸ್ತಾರೆ. ಒಂದೊಂದು ವಾಹನಿಂದ 20ರಿಂದ 30 ರೂಪಾಯಿಗಳನ್ನು ಕ್ಷಣ ಮಾತ್ರದಲ್ಲಿ ಯಾಮಾರಿಸಿ ಬಿಡುತ್ತಾರೆ. ಇದನ್ನತಿಳಿದ ರಾಜರಾಜೇಶ್ವರಿನಗರದ ಮುಖ್ಯರಸ್ತೆಯಲ್ಲಿರುವ  ಜೈನ್ ಪಾಕ್ಸ್ ಫಿಲ್ಲಿಂಗ್ ಸೆಂಟರ್ ನಲ್ಲಿ ಬಂಕ್ ವಿರುದ್ಧ ಗ್ರಾಹಕರು ತಿರುಗಿಬಿದ್ದಾರೆ. ಹೀಗಾಗಿ ಗ್ರಾಹಕರು ಪೆಟ್ರೋಲ್ , ಡಿಸೇಲ್ ಹಾಕುವಾಗ ಬಹಳ ಎಚ್ಚರಿಕೆಯಿಂದಿರಬೇಕು.  

TRENDING