Sunday, June 13, 2021
Homeರಾಜಕೀಯಗೌಡರು ಸ್ಫರ್ಧಿಸದಿದ್ದರೆ ತುಮಕೂರು ಬಿಟ್ಟುಕೊಡಿ – ಡಿಸಿಎಂ ಪರಮೇಶ್ವರ್

ಇದೀಗ ಬಂದ ಸುದ್ದಿ

ಗೌಡರು ಸ್ಫರ್ಧಿಸದಿದ್ದರೆ ತುಮಕೂರು ಬಿಟ್ಟುಕೊಡಿ – ಡಿಸಿಎಂ ಪರಮೇಶ್ವರ್

ಕಾಂಗ್ರೆಸ್ ಜೆಡಿಎಸ್ ಸೀಟು ಹಂಚಿಕೆ ವಿಚಾರ ಕೆಲ ಕೈ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.  ಇದರಿಂದ ಡಿಸಿಎಂ ಪರಮೇಶ್ವರ್ ಕೂಡ ಹೊರತಾಗಿಲ್ಲ. ತುಮಕೂರು ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಟ್ಟಿರೋದು ಪರಮೇಶ್ವರ್ ಅಸಮಾಧಾನಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಪರಮೇಶ್ವರ್, ದೇವೇಗೌಡರು ತುಮಕೂರಿನಿಂದ ಸ್ಫರ್ಧಿಸದಿದ್ರೆ ತುಮಕೂರು ಬಿಟ್ಟುಕೊಡಿ ಎಂದು ಮನವಿ ಮಾಡಿದ್ದಾರೆ. ಹಾಲಿ ಸಂಸದ ಮುದ್ದಹನುಮೇಗೌಡರು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ.  ಹಾಲಿ ಸಂಸದರ ಕ್ಷೇತ್ರವನ್ನ ಬಿಟ್ಟುಕೊಡಬಾರದಿತ್ತು. ಈ ಬಗ್ಗೆ ಈಗಾಗಲೇ ದೇವೇಗೌಡರ ಜೊತೆ ಚರ್ಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img