Thursday, September 23, 2021
Homeಜಿಲ್ಲೆಉಡುಪಿಅಕ್ರಮ‌ ಅಕ್ಕಿ ಸಾಗಾಟ ಪತ್ತೆ - 10 ಟನ್ ಗೂ ಹೆಚ್ಚು ಅಕ್ಕಿ ವಶ

ಇದೀಗ ಬಂದ ಸುದ್ದಿ

ಅಕ್ರಮ‌ ಅಕ್ಕಿ ಸಾಗಾಟ ಪತ್ತೆ – 10 ಟನ್ ಗೂ ಹೆಚ್ಚು ಅಕ್ಕಿ ವಶ

ಉಡುಪಿಯಲ್ಲಿ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದ ಹತ್ತು ಟನ್ ಗೂ ಹೆಚ್ಚಿನ ಅಕ್ಕಿಯನ್ನ ವಶಪಡಿಸಿಕೊಳ್ಳಲಾಗಿದೆ. ಅಕ್ಕಿಯನ್ನ  ಕೇರಳ‌ ನೊಂದಣಿ ಸಂಖ್ಯೆಯ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಮತ್ತೊಂದೆಡೆ ಗೋದಾಮಿನಲ್ಲೂ ೫೦ಕ್ಕೂ ಹೆಚ್ಚು ಚೀಲಗಳಲ್ಲಿ  ಅಕ್ರಮವಾಗಿ ದಾಸ್ತನಿದ್ದ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಪೆರ್ಡೂರು ರಥಬೀದಿಯ ರಾಜೇಶ್ ನಾಯಕ್ ಎಂಬುವವರ ಅಕ್ಕಿ‌ ಗೋದಾಮಿಗೆ ದಾಳಿ ನಡೆದಿದ್ದು ತಹಶೀಲ್ದಾರ್ ಹಾಗೂ ಅಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಲಾರಿ ,ಪಿಕ್ ಅಪ್ ವಾಹನ ಸೇರಿದಂತೆ ಮೂವರನ್ನ ಡಿಸಿಐಬಿ ಪೊಲೀಸರು‌  ವಶಕ್ಕೆ ಪಡೆದುಕೊಂಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img