Friday, July 30, 2021
Homeಜಿಲ್ಲೆಕೋಲಾರಬೈಕ್ ಗೆ ನಲ್ಲಿ ಚಲಿಸುತ್ತಿದ್ದ ದಂಪತಿಗೆ ಟಾಟಾ ಸುಮೋ ಡಿಕ್ಕಿ

ಇದೀಗ ಬಂದ ಸುದ್ದಿ

ಬೈಕ್ ಗೆ ನಲ್ಲಿ ಚಲಿಸುತ್ತಿದ್ದ ದಂಪತಿಗೆ ಟಾಟಾ ಸುಮೋ ಡಿಕ್ಕಿ

ಮುಳಬಾಗಲು: ಬೈಕ್ ಗೆ ನಲ್ಲಿ ಚಲಿಸುತ್ತಿದ್ದ ದಂಪತಿಗೆ ಟಾಟಾ ಸುಮೋ ಡಿಕ್ಕಿ, ಬೈಕ್ ನಲ್ಲಿದ್ದ ಪತ್ನಿ ಸಾವು, ಪತಿ‌ ಸ್ಥಿತಿ ಗಂಭೀರ. ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಹೊರವಲಯ ರಾ.ಹೆ.೭೫ ರಲ್ಲಿ ಘಟನೆ. ತೊರಡಿ ಗ್ರಾಮದ ವಿಜಯಲಕ್ಷ್ಮಿ (೩೦) ಮೃತ ಮಹಿಳೆ, ರಾಮೇಶ್ ಗೆ ಗಂಭೀರ ಗಾಯ. ಗಾಯಾಳು ಕೋಲಾರದ‌ ಖಾಸಗಿ ಆಸ್ಪತ್ರೆಗೆ ದಾಖಲು. ಟಾಟಾ ಸುಮೋ ಹಾಗೂ ಚಾಲಕನನ್ನ ಪೊಲೀಸರ ವಶಕ್ಕೆ. ಸ್ಥಳೀಯರಿಂದ ಹೆದ್ದಾರಿಯಲ್ಲಿ ಪ್ಲೈಓವರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img