Saturday, July 31, 2021
Homeಜಿಲ್ಲೆಕೋಲಾರಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್.

ಇದೀಗ ಬಂದ ಸುದ್ದಿ

ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್.

ಕೋಲಾರ ತಾಲ್ಲೂಕಿನ ಉರಿಗಿಲಿ ಗ್ರಾಮ ಪಂಚಾಯತ ಕರ ವಸೂಲಿಗಾರ ಎಸಿಬಿ ಬಲೆಗೆ. ಖಾತೆ ಮಾಡಿಕೊಡಲು ೧೦ ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಬಿಲ್ ಕಲೆಕ್ಟರ್ ನಾರಾಯಣಸ್ವಾಮಿ. ತಲಗುಂದ ಗ್ರಾಮದ ಸರಸ್ವತಿ ಎಂಬುವವರಿಂದ ೫ ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಖೆಡ್ಡಾಗೆ. ಬಿಲ್ ಕಲೆಕ್ಟರ್ ನಾರಾಯಣಸ್ವಾಮಿ ಹಾಗೂ ಮಗ ಪ್ರದೀಪ್ ಎಸಿಬಿ ವಶಕ್ಕೆ. ಎಸಿಬಿ ಡಿವೈಎಸ್ ಪಿ ಪುರುಷೋತ್ತಮ ನೇತೃತ್ವದಲ್ಲಿ ದಾಳಿ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img