Monday, November 30, 2020
Home ಜಿಲ್ಲೆ ಬಾಗಲಕೋಟೆ ಸರ್ವ ಆತ್ಮವೇ ಪರಮಾತ್ಮ ಶಿವನನ್ನು ನೆನೆದರೆ ಮನಸ್ಸಿಗೆ ಸಂತೃಪ್ತಿ : ಮಾಲಾ ಅಕ್ಕನವರು

ಇದೀಗ ಬಂದ ಸುದ್ದಿ

ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು

 ಕಲಬುರಗಿ, ನ. 29 : ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಸಂಚಾರ ನಿಲ್ಲಿಸಿದ್ದ ರೈಲು ಡಿಸೆಂಬರ್ 7ರಿಂದ ಆರಂಭವಾಗಲಿದೆ.

ಲಿಫ್ಟ್​ನ ಎರಡು ಬಾಗಿಲ ಮಧ್ಯೆ ಸಿಲುಕಿ ಐದು...

ಮುಂಬೈ: ಲಿಫ್ಟ್​, ಎಸ್ಕಲೇಟರ್​ಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸುತ್ತವೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಅದರಲ್ಲೂ ಪುಟ್ಟ ಮಕ್ಕಳಿರುವ ಕುಟುಂಬ ಲಿಫ್ಟ್​ ಬಳಸುವಾಗ ಎಷ್ಟೇ ಜಾಗೃತವಾಗಿದ್ದರೂ ಸಾಲದು. ಪೋಷಕರ ಅಜಾಗರೂಕತೆಯಿಂದಾಗಿ ಐದು...

ಭಾರತೀಯ ಪೋಸ್ಟ್ ಗಳ ಗುರಿಯಾಗಿಸಿಕೊಂಡು ಮತ್ತೆ ಪಾಕ್...

 ಶ್ರೀನಗರ: ಇಂಡೋ-ಪಾಕ್ ಗಡಿ ಎಲ್ ಒಸಿಯಲ್ಲಿ ಮತ್ತೆ ಪಾಕಿಸ್ತಾನ ಸೇನೆ ಉದ್ಧಟತನ ಮುಂದುವರೆದಿದ್ದು, ಮತ್ತೆ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಗಡಿಯಲ್ಲಿನ ಭಾರತೀಯ ಸೇನೆಯ...

ಅಫ್ಘಾನಿಸ್ತಾನದಲ್ಲಿ ಪುಲ್ವಾಮ ಮಾದರಿಯ ದಾಳಿ : 30...

ಕಾಬೂಲ್: ಅಫ್ಘಾನಿಸ್ತಾನದ ಸೇನಾ ನೆಲೆಯ ಬಳಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಪ್ರಾಂತ್ಯದ...

SBI ನಲ್ಲಿ ಮಕ್ಕಳ ಖಾತೆ ತೆರೆಯುವುದು ಹೇಗೆ.?...

ಬ್ಯಾಂಕ್ ಖಾತೆ ತೆರೆಯಲು ವಯಸ್ಸಿನ ನಿರ್ಬಂಧವೇನೂ ಇಲ್ಲ ಎಂದು ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ತೋರುತ್ತಿದೆ. ಮಕ್ಕಳಿಗೆಂದೇ ವಿಶೇಷವಾದ ಉಳಿತಾಯ ಖಾತೆಯ ಆಯ್ಕೆಗಳನ್ನು ಎಸ್‌ಬಿಐ ತಂದಿದೆ.

ಸರ್ವ ಆತ್ಮವೇ ಪರಮಾತ್ಮ ಶಿವನನ್ನು ನೆನೆದರೆ ಮನಸ್ಸಿಗೆ ಸಂತೃಪ್ತಿ : ಮಾಲಾ ಅಕ್ಕನವರು

ಬಾಗಲಕೋಟ್: 360 ನಾಲ್ಕು ದಿನವೂ ಶಿವನನ್ನು ಧ್ಯಾನ ಮಾಡಿದರೆ ಮನಸ್ಸಿಗೆ ಸಂತೃಪ್ತಿ ಭಕ್ತಿಯಿಂದ ಶಿವನನ್ನು ನೆನೆದರೆ ಬೇಡಿದ ವರವನ್ನು ಕೊಡುವ ಆ ಪರಮಾತ್ಮ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮತ್ತು ಓಂ ಶಾಂತಿ ಸಹಭಾಗಿತ್ವದಲ್ಲಿ . ಹೊರಟ್ಟಿ ಮನೆ ಮುಂದೆ 84 ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಕಾರ್ಯಕ್ರಮ ನಡೆಯಿತು. ನಾನು ನಿಮ್ಮ ಮಹಾತ್ಮರ ತಂದೆ ಜ್ಯೋತಿ ಸ್ವರೂಪ ಪ್ರಕಾಶ ಸ್ವರೂಪ ನಿರಾಕಾರ ಶಿವಪರಮಾತ್ಮ ಆಗಿದ್ದೇನೆ. ನೀವೆಲ್ಲರೂ ನನ್ನ ಜೊತೆ ಪರಮಧಾಮದ ನಿವಾಸಿಗಳ ಆಗಿದ್ದೀರಿ ಸಂಸಾರದ ಈ ಸೃಷ್ಟಿ ಚಕ್ರದಲ್ಲಿ ಕಲಿಯುಗದ ಅಂತಿಮ ಸಮಯ ನಡೆಯುತ್ತಿದೆ ಎಲ್ಲರೂ ನನ್ನ ಮಕ್ಕಳು (ಆತ್ಮರು) ಈ ಸಂಸಾರದಲ್ಲಿ ಬಂದಿದ್ದಾರೆ ಎಲ್ಲರೂ ದುಃಖ ಅಶಾಂತಿಯಲ್ಲಿದ್ದಾರೆ. ಮನುಷ್ಯ ಜೀವನಕ್ಕೆ ಮುಳ್ಳಾಗಿ ಇರುವ ಎಕ್ಕಿ ಗಿಡವನ್ನೇ ಆ ಪರಮಾತ್ಮನು ಗೌರವಿಸುತ್ತಾನೆ . ಆ ಪರಮಾತ್ಮನ ಶಕ್ತಿ ಬಹಳ ದೊಡ್ಡದು. ಇಂದು ಶಿವನ ಪವಿತ್ರವಾದ ದಿನ ಭಕ್ತಿಯಿಂದ ಜಾಗರಣೆ ಮಾಡಿ ದೇವರನ್ನು ಒಲಿಸಿಕೊಳ್ಳುವ ಕೆಲಸವನ್ನು ಎಲ್ಲರೂ ಮಾಡಿ ಮನಸ್ಸಿಗೆ ಸಂತೋಷ ತರುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಬಿ. ಕೆ. ಮಾಲಾಅಕ್ಕನವರು ಹೇಳಿದರು.

TRENDING