Friday, November 27, 2020
Home ಜಿಲ್ಲೆ ಕೋಲಾರ ರೂಹ್-ಈ-ಮಿಲನ್ ಸಾಮೂಹಿಕ ವಿವಾಹ 20 ಜೋಡಿಗಳಿಗೆ ನಿಖಾ.

ಇದೀಗ ಬಂದ ಸುದ್ದಿ

ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ

ಬೆಂಗಳೂರು : ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದು ಪಶು...

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ

ಮುಂಬೈ: ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಾರದಿರುವಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ. ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ...

ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ...

ನವದೆಹಲಿ.ನ.27 : ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಒಬ್ಬನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ...

ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ: ಬಿ.ಕೆ.ಹರಿಪ್ರಸಾದ್...

ಮಂಗಳೂರು: ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ...

ಅರ್ನಬ್‌ ಗೋಸ್ವಾಮಿಗೆ ಮಧ್ಯಂತರ ಜಾಮೀನು ಮುಂದುವರಿಕೆ: ಸುಪ್ರೀಂ...

ನವದೆಹಲಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು...

ರೂಹ್-ಈ-ಮಿಲನ್ ಸಾಮೂಹಿಕ ವಿವಾಹ 20 ಜೋಡಿಗಳಿಗೆ ನಿಖಾ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ರಾಜಧಾನಿ ಮಾವಿನ ಮಂಡಿಯಲ್ಲಿ ರೂಹ್-ಈ-ಮಿಲನ್ ಸಾಮೂಹಿಕ ವಿವಾಹ ಕಾರ್ಯಕ್ರಮವು ಶ್ರೀ ಮಾನ್ಯ ವಿಧಾನ ಸಭಾ ಅಧ್ಯಕ್ಷರು ಕೆ, ಆರ್, ರಮೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ 20 ಜೋಡಿಗಳಿಗೆ ನಿಖಾ ನೆರವೇರಿಸಿ ಕಾರ್ಯಕ್ರಮದ ಕುರಿತು ಮಾತನಾಡಿದ ಮಾನ್ಯ ರಮೇಶ್ ಕುಮಾರ್ ಅವರು ಇಸ್ಲಾಂ ಧರ್ಮದಲ್ಲಿ ಮದುವೆಗಳು ಶರಿಯತ್ ಕಾನೂನಿನ ಪ್ರಕಾರ ಬಹಳ ಸರಳವಾಗಿ ಹಾಗೂ ಎಲ್ಲರ ಒಪ್ಪಿಗೆಯ ಮೇರಿಗೆ ನಡೆಯಬೇಕು,ಹುಡುಗ ಹುಡುಗಿಯ ಒಪ್ಪಿಗೆಯನ್ನು ಹಿರಿಯರು ಹಾಗೂ ಸಾರ್ವಜನಿಕರ ಮುಂದೆ ಒಪ್ಪಿಸುತ್ತಾರೆ, ಅದೇ ತರ ನಮ್ಮ ಹಿಂದು ಸಂಪ್ರದಾಯದಲ್ಲಿ ಅಗ್ನಿಯ ಸುತ್ತ ಸಪ್ತಪದಿ ತುಳಿಯುತ್ತ ಹಣದ ಆಸೆಗಾಗಿ, ಕಾಮದ ಆಸೆಗಾಗಿ,ಯಾವುದೇ ಕಾರಣಕ್ಕೂ ಹುಡುಗಿಯ ಕೈ ಬಿಡುವುದಿಲ್ಲ ಎಂದು ಹೇಳಿಸುತ್ತಾರೆ, ಇತ್ತೀಚಿನ ದಿನಗಳಲ್ಲಿ ಇದರ ಅರ್ಥ ಕಳೆದು ಕೊಂಡು ಬಹಳ ವೈಭವದಿಂದ, ಅತಿ ಖರ್ಚುಗಳನ್ನು ಮಾಡಿ ಸಂಭ್ರಮಿಸುತ್ತಾರೆ,ಬಡಜನರಿಗೆ ಅನಕೂಲವಾಗುವಂತೆ ಸುಮಾರು 7 ವರ್ಷಗಳಿಂದ ರೂಹ್-ಈ-ಮಿಲನ್ ಸಾಮೂಹಿಕ ವಿವಾಹಗಳನ್ನು ಮಾಡಿಕೊಂಡು ಬಂದಿರುತ್ತಾರೆ,ಹೊಸ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳಿಗೆ ಮನೆಗೆ ಅವಶ್ಯಕತೆ ಇರುವ ವಸ್ತುಗಳನ್ನು ರೂಹ್-ಈ-ಮಿಲನ್ ರವರ ಸಂಸ್ಥೆಯಿಂದ ಹಂಚಿದರು. ವಿಧಾನಸಭಾ ಸದಸ್ಯ ಜಮೀರ್ ಅಹಮದ್ ಅವರು ನಮ್ಮ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವೆಲ್ಲ ಸಂತೋಷದಿಂದ ಬಗವಹಿಸಿದ್ಧೀವಿ.ಸಮಾಜದಲ್ಲಿ ಒಂದು ಬದಲಾವಣೆ ಆಗಬೇಕು,ಬಡಜನರಿಗೆ ಮದುವೆ ಅನ್ನೋದು ತುಂಬಾ ಜವಾಬ್ದಾರಿಯಿಂದ ನಡೆಸಿಕೊಳ್ಳುತ್ತಾ ಬರುವುದು ಅವರಿಗೆ ಸುಲಭವಾಗಿ ಮಾಡಿಕೊಡ ಬೇಕೆಂದು ತೀರ್ಮಾನ ಮಾಡಿ ಸತತ 7 ವರ್ಷಗಳಿಂದ ಮಾಡಿಕೊಂಡು ಬಂದದ್ಧೀವಿ ,ಇನ್ನು ಮುಂದೆಯೂ ಸಹ ನಡೆಸುತ್ತೀವಿ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ PLD ಬ್ಯಾಂಕ್ ಅಧ್ಯಕ್ಷರು ದಿಂಬಾಲ್ ಅಶೋಕ್. ಸಮಾಜ ಸೇವಕ ಹಾಗೂ ಕಾಂಗ್ರೆಸ್ ಯುವ ಮುಖಂಡ ಕೆ, ಕೆ, ಮಂಜುನಾಥ್. ಪುರಸಭೆ ಸದಸ್ಯರುಗಳು ಹಾಗೂ ಪೋಲಿಸ್ ಇಲಾಖೆಯ ಸಬ್-ಇನ್ಸ್ಪೆಕ್ಟರ್ ವೆಂಕಟೇಶ್ ಇನ್ನು ಹಲವು ಗಣ್ಯರು ಉಪಸ್ಥಿತರಿದ್ದರು. ಪಟ್ಟಣದ ಎಲ್ಲಾ ಮುಖಂಡರು ಹಾಗೂ ಮುಸ್ಲಿಂ ಸಮುದಾಯದ ಎಲ್ಲಾ ಬಾಂಧವರು ಭಾಗವಹಿಸಿದ್ದರು.

TRENDING