Thursday, September 23, 2021
Homeಜಿಲ್ಲೆಬೆಳಗಾವಿಮುರಘೇಂದ್ರ ಶಿವಯೋಗಿಗಳ ಅಮ್ರತ ಶಿಲಾ ಮೂರ್ತಿ ಪ್ರತಿಷ್ಟಾಪನೆ.

ಇದೀಗ ಬಂದ ಸುದ್ದಿ

ಮುರಘೇಂದ್ರ ಶಿವಯೋಗಿಗಳ ಅಮ್ರತ ಶಿಲಾ ಮೂರ್ತಿ ಪ್ರತಿಷ್ಟಾಪನೆ.

ಅಥಣಿ ಮುರುಘೇಂದ್ರ ಶಿವಯೋಗಿಗಳ ಶಿವರಾತ್ರಿ ಹಾಗೂ ಮೂರ್ತಿ ಪ್ರತಿಷ್ಟಾಪನೆ ನೆರವೇರಿತು ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಶ್ರೀ ಗುರುಲಿಂಗ ದೇವರ ಮಠ ಅಮೃತ ಶಿಲಾ ಮೂರ್ತಿ ಸಕಲ ಸಾದು ಸಂತರಿಂದ ನಡೆಯಿತ್ತು ಅಥಣಿಯ ಗಚ್ಚಿನ ಮಠದಿಂದ ಮೆರವಣಿಗೆ ಪ್ರಾರಂಭವಾಗಿ ಸುಮಾರು ೧೦ ಕಿ ಮಿ ದೂರವಿರುವ ಕ್ರಷ್ಣ ನದಿಯಲ್ಲಿ ಪೂಜೆ ಮಾಡಿ ದರೂರ ಶಿವಯೋಗಿಗಳ ದ್ವಾರದ ಮುಖಾಂತರ ಆನೆ ಅಂಬಾರಿ ಸಕಲ ವಾದ್ಯ ಮೇಳಗಳ ಮೂಲಕ ಮೆರವಣಿಗೆ ಮುಂದೆ ಸಾಗಿತ್ತು.ಇನ್ನು ಈ ಕಾರ್ಯಕ್ರಮದಲ್ಲಿ ಕುದುರೆ ಕುನಿತ. ಡೊಳ್ಳು. ಬ್ಯಾಂಡ. ಹತ್ತು ಹಲವು ಜಾನಪದ ನೃತ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದವು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img