Thursday, September 23, 2021
Homeಜಿಲ್ಲೆಬಾಗಲಕೋಟೆಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜೀವನವನ್ನು ತೋರಿಸುತ್ತದೆ: ಸಚಿವ ಪಾಟೀಲ

ಇದೀಗ ಬಂದ ಸುದ್ದಿ

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜೀವನವನ್ನು ತೋರಿಸುತ್ತದೆ: ಸಚಿವ ಪಾಟೀಲ

ಬಾಗಲಕೋಟ ಜಿಲ್ಲೆಯ ಜಮಖಂಡಿ ನಗರದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಸ್ನಾತಕೋತ್ತರ ಕೇಂದ್ರದ, ಜಮಖಂಡಿ ಸ್ನಾತಕೋತ್ತರ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಿತು. ನಮ್ಮ ಸರ್ಕಾರದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಬಹಳ ಮಹತ್ವವನ್ನು ನೀಡುತ್ತಿದ್ದೇವೆ ಇನ್ನೂ ಸಾಕಷ್ಟು ವಿದ್ಯಾರ್ಥಿಗಳಿಗಾಗಿ ಇಂತಹ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ
ಆನಂದ ಸಿದ್ದು .ನ್ಯಾಮಗೌಡ. ಶಾಸಕರು ಮತ ಕ್ಷೇತ್ರ ಜಮಖಂಡಿ. ನಿಂಗಪ್ಪಾ. ದೇವರವರ. ವಕೀಲರು. ಸಂದೀಪ ಬೆಳಗಲ್ಲಿ ಮಹಮ್ಮದ್ ಇಕ್ರಮುಲ್ಲಾ ಶರೀಪ ಉಪವಿಭಾಗಧಿಕಾರಿಗಳು,ಜಮಖಂಡಿ. ಪ್ರಶಾಂತ ಚ್ನನಗೊಂಡ ತಾಲೂಕು ದಂಡಾಧಿಕಾರಿಗಳು.ಜಮಖಂಡಿ. ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img