Sunday, June 13, 2021
Homeಜಿಲ್ಲೆಮಂಡ್ಯಕನಗನಮರಡಿ ಬಸ್ ದುರಂತದ ನಂತರ ಮಂಡ್ಯದಲ್ಲಿ ಮತ್ತೊಂದು ಅವಘಡ.

ಇದೀಗ ಬಂದ ಸುದ್ದಿ

ಕನಗನಮರಡಿ ಬಸ್ ದುರಂತದ ನಂತರ ಮಂಡ್ಯದಲ್ಲಿ ಮತ್ತೊಂದು ಅವಘಡ.

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದ ಪಶ್ವಿಮ‌ ಬಂಗಾಲದ ಖಾಸಗಿ ಬಸ್. ಬಸ್ ನಲ್ಲಿದ್ದ ೪೦ ಕ್ಕೂ ಹೆಚ್ಚು ಜನರಿಗೆ ಗಾಯ ತಪ್ಪಿದ ಪ್ರಾಣಾಪಾಯ. ಮದ್ದೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ. ಮದ್ದೂರು ಪಟ್ಟಣದ ಹೊರವಲಯದ ಐಶ್ವರ್ಯ ಶಾಲೆ ಬಳಿ ಘಟನೆ. ಚಾಲಕನ ನಿಯಂತ್ರಣ ತಪ್ಪಿ ಕೆಳಗುರುಳಿರುವ ಖಾಸಗಿ ಬಸ್. ಮದ್ದೂರಿನ ಬೆಂ – ಮೈ ಹೆದ್ದಾರಿಯಲ್ಲಿ ನಡೆದಿರುವ ಘಟನೆ. ಗಾಯಾಳು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು, ಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆ. ಮದ್ದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…..

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img