Wednesday, September 22, 2021
Homeಜಿಲ್ಲೆಉಡುಪಿಉರಿ ಚಿತ್ರ‌ವೀಕ್ಷಿಸಿದ ಪೇಜಾವರ ಉಭಯ ಶ್ರೀಗಳು ಮತ್ತು ಸೋದೆ ಶ್ರೀಗಳು.

ಇದೀಗ ಬಂದ ಸುದ್ದಿ

ಉರಿ ಚಿತ್ರ‌ವೀಕ್ಷಿಸಿದ ಪೇಜಾವರ ಉಭಯ ಶ್ರೀಗಳು ಮತ್ತು ಸೋದೆ ಶ್ರೀಗಳು.

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥರು ,ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು ಮತ್ತು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಗುರುವಾರ ರಾತ್ರಿ ಮಣಿಪಾಲದ ಚಿತ್ರಮಂದಿರವೊಂದರಲ್ಲಿ ವಿಶೆಷವಾಗಿ ಮಾಡಿದ ವ್ಯವಸ್ಥೆಯಲ್ಲಿ. ಸೈನಿಕರ ವೀರಗಾಥೆಯನ್ನು ಬಿಂಬಿಸುವ ದೇಶಪ್ರೇಮದ ಕಥಾನಕವಾಗಿ ” ಉರಿ “ಸಿನಿಮಾ ವೀಕ್ಷಿಸಿ ಸಂತಸ ಪಟ್ಟರು. ಸೈನಿಕ ಮತ್ತು ಸಂತನ ಬದುಕು ಸಮಾಜಕ್ಕೆ ಮುಡಿಪಾಗಿರುತ್ತದೆ. ಸೈನಿಕರ ವೀರತ್ವಕ್ಕೆ ನೈತಿಕ ಬೆಂಬಲ ಕೊಡುವುದು ಸಂತರ ಕರ್ತವ್ಯವೂ ಆಗಬೇಕೆಂಬ ಆಶಯದಿಂದ ಚಿತ್ರ ವೀಕ್ಷಿಸಿದ್ದೇವೆ. ಸಂತೋಷವಾಗಿದೆ ಎಂದು ಸೋದೆ ಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img