ಮುಸುಕುಧಾರಿಗಳಿಂದ ಹಲ್ಲೆ

ವಿಜಯಪುರ- ಚಡಚಣ ದ ಕರ್ನಾಟಕ-ಮಹಾರಾಷ್ಟ್ರ  ಅಂತರಾಜ್ಯ ಪ್ರಸಿದ್ಧಿ ಬಾಹುಬಲಿ ಮುತ್ತಿನ ಜವಳಿ ಅಂಗಡಿಯ ಮಾಲೀಕ ನಿನ್ನೆ ತಡರಾತ್ರಿ ಮುಸುಕಾಧಾರಿಗಳಿಂದ ಹಲ್ಲೆ ನಡೆಸಿದ್ದಾನೆ. ಹೊಸ ಅಂಗಡಿಯಿಂದ ಹಳೆ  ಅಂಗಡಿಯತ್ತ ದಿನದ ವ್ಯಾಪಾರದ ಲಕ್ಷಾಂತರ ಹಣವನ್ನು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಮುಸುಕುದಾರಿಗಳಿಂದ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ವ್ಯಾಪಾರಿಅಜಿತ್ ನಿರಾಕರಿಸಿದ್ದಕ್ಕೆ ಹಲೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಹಲ್ಲೆ ಗೊಳಾಗದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.