ಪೂಜಾರಿ ಮೈ ಮೇಲೆ ದೇವ್ರು..!

ಕೋಲಾರ : ಶ್ರೀ ಗಂಗಮ್ಮ ದೇವಸ್ತಾನದ ಪೂಜಾರಿ ಮೈ ಮೇಲೆ ಬಂದ ದೇವರು
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ನಾರಾಯಣಪುರ ಗ್ರಾಮದ ಗಂಗಮ್ಮ ದೇವಸ್ಥಾನ,
ನಾರಾಯಣಪುರ ಗ್ರಾಮದ ಗಂಗಮ್ಮ ದೇವಸ್ಥಾನದ ಪೂಜಾರಿ ಮುನಿನಾರಾಯಣಪ್ಪನ ದೇಹದಲ್ಲಿ ದೇವ್ರು,
ಗಂಗಮ್ಮ ದೇವ್ರು ಮೈ ಮೇಲೆ ಬಂದ ವಿಡಿಯೋ ಸಧ್ಯ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ,
ಬಯಲು ಸೀಮೆಯಲ್ಲಿ ಹೆಚ್ಚಾಗ್ತಿದೆ ಮೂಡ ನಂಬಿಕೆಯ ಪರಮಾವಧಿ,
ರಾಜ್ಯದಲ್ಲಿ ಮೂಢನಂಬಿಕೆ ನಿಷೇಧದ ನಡುವೆಯೂ ಡೋಂಗಿಗಳ ಕಳ್ಳಾಟ,
ಗೊತ್ತಿದ್ದೂ ಸುಮ್ಮನೆ ಕೂತಿದೆ ಜಿಲ್ಲಾಡಳಿತ,
ಅಮಾಯಕರನ್ನ ಭಯಗೊಳಿಸಿ ವಂಚಿಸುವುದೇ ಕಪಟಿಗಳ ಆಟ,
ಜಿಲ್ಲಾಡಳಿತ ಡೊಂಗಿಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರ ಒತ್ತಾಯ.