ದೇವೇಗೌಡ, ಮೊಮ್ಮಕ್ಕಳಿಗೆ ಸೋಲು ಖಚಿತ – ಮಂಡ್ಯದಲ್ಲಿ ಸುಮಲತಾ ಸಾಮ್ರಾಜ್ಯ -ಜೋಗಮ್ಮ ಭವಿಷ್ಯ !

ಮಂಡ್ಯ  ಚುನಾವಣಾ ಅಖಾಡ ಹೈವೋಲ್ಟೇಜ್  ಕ್ಷೇತ್ರವಾಗಿ  ಮಾರ್ಪಟ್ಟಿದೆ. ಅಂಬರೀಷ್ ಪತ್ನಿ ಸುಮಲತಾ ಹಾಗೂ ಸಿಎಂ ಪುತ್ರ ನಿಖಿಲ್ ನಡುವಿನ ಸ್ಫರ್ಧೆ ದೇಶದ ಗಮನ ಸೆಳೆದಿದೆ. ಇದ್ರ ಜೊತೆಗೆ ಮಂಡ್ಯದಲ್ಲಿ ಜೋಗಮ್ಮ ನುಡಿದ ಭವಿಷ್ಯ ಈಗ ಎಲ್ಲೆಡೆ ಸದ್ದು ಮಾಡ್ತಿದೆ.  ಸುಮಲತಾ ಮಂಡ್ಯದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಜೋಗಮ್ಮ ಭವಿಷ್ಯ ನುಡಿದಿದ್ದಾಳೆ. ಇನ್ನು ದೇವೇಗೌಡ ಸೇರಿದಂತೆ ಅವರ ಕುಟುಂಬದ ಯಾರು ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಅಂತ ಶಾಕಿಂಗ್ ಭವಿಷ್ಯ ಹೇಳಿದ್ದಾಳೆ. ಜೋಗಮ್ಮನ ಪ್ರಕಾರ ಮೋದಿಯೇ ಈ ಬಾರಿ ಪ್ರಧಾನಿಯಾಗಲಿದ್ದಾರಂತೆ.