ಇತಿಹಾಸದ ಪುಟ ಸೇರಿದ ವಿಜಯ ಬ್ಯಾಂಕ್’

ತುಳುನಾಡು ಮಂಗಳೂರಿನಲ್ಲಿ ಆರಂಭವಾಗಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸುಮಾರು 88 ವರ್ಷಗಳ ಸೇವೆ ಸಲ್ಲಿಸಿದ “ವಿಜಯ cops n bandits slot best dating sites for menಬ್ಯಾಂಕ್‌’ ಇತಿಹಾಸದ ಪುಟ ಸೇರಿದೆ. ನಾಳೆಯಿಂದ ವಿಜಯ ಬ್ಯಾಂಕ್‌ ಬ್ಯಾಂಕ್‌ ಆಫ್ ಬರೋಡಾ ದೊಂದಿಗೆ ವಿಲೀನವಾಗಲಿದೆ. ವಿಜಯ ಬ್ಯಾಂಕ್‌ನ ಹೆಸರಿನ ಮುಂದೆ ಬ್ಯಾಂಕ್‌ ಆಫ್ ಬರೋಡಾ ನಾಮಫ‌ಲಕ ಬೀಳಲಿದೆ. ಇದರ ryobi 9 amp battery dating asian girls tipsಜತೆಗೆ 16,000 ಉದ್ಯೋಗಿಗಳು ಹಾಗೂ ಲಕ್ಷಾಂತರ ಗ್ರಾಹಕರ ಖಾತೆ, ಪಾಸ್‌ ಬುಕ್‌, ಚೆಕ್‌ಬುಕ್‌ , ಎಟಿಎಂಗಳು ಕೂಡಾ ಬ್ಯಾಂಕ್‌ ಆಫ್ ಬರೋಡಾ ಹೆಸರಿಗೆ ವರ್ಗಾವಣೆ
ಆಗಲಿವೆ.

ಮಂಗಳೂರಿನಲ್ಲಿ ಅತ್ತಾವರ ಬಾಲಕೃಷ್ಣ ಶೆಟ್ಟಿ 1931 ಅಕ್ಟೋಬರ್‌ 23ರ ವಿಜಯ ದಶಮಿಯಂದು “ವಿಜಯ’ ಹೆಸರಿನಲ್ಲಿ ಆರಂಭಿryobi 9 amp battery dating asian girls tipsಸಿದ ಈ ಬ್ಯಾಂಕ್‌ ದೇಶದ ಎಲ್ಲ ರಾಜ್ಯಗಳಲ್ಲಿ ಶಾಖೆಯನ್ನು ಹೊಂದಿದೆ.