ಪುಲ್ವಾಮಾ ದಾಳಿಯ ರೂವಾರಿ ಜೈಷ್ ಕಮಾಂಡರ್ ಫೌಜಿ ಭಾಯ್ ಹತ್ಯೆ

ಶ್ರೀನಗರ: ದೇಶವನ್ನೇ ಬೆಚ್ಚಿಬೀಳಿಸಿದ್ದ 2019ರ ಪುಲ್ವಾಮಾ ದಾಳಿಗೆ ಕೊನೆಗೂ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ದುರಂತ ಹಿಂದಿನ…

ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವವರಿಗೆ ಸರ್ಕಾರದಿಂದ ಸಿಹಿಸುದ್ದಿ

ಸ್ವಂತ ಸೂರು ಹೊಂದಬೇಕೆಂಬುದೇ ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲರೂ ಈ ಕನಸನ್ನು ಈಡೇರಿಸಿಕೊಳ್ಳುವುದು ಅಸಾಧ್ಯ….

ಉದ್ಯೋಗದ ನಿರೀಕ್ಷೆಯಲ್ಲಿರುವ ನಗರ, ಗ್ರಾಮೀಣ ಯುವಕರು – ಯುವತಿಯರಿಗೆ ಇಲ್ಲಿದೆ ‘ಸಿಹಿ ಸುದ್ದಿ’

ಧಾರವಾಡ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಯೋಜನೆಯನ್ನು 2020-21 ರ ವರೆಗೆ ಮುಂದುವರಿಸಲಾಗಿದೆ….

ಕೊರೊನಾಗೆ ಪಾಕ್‌ ಶಾಸಕನ ಸಾವು; ಲಾಹೋರ್‌ನಲ್ಲಿ ಲೆಕ್ಕಕ್ಕೆ ಸಿಗದ ಪ್ರಕರಣಗಳು?

ಇಸ್ಲಾಮಾಬಾದ್‌: ಕೋವಿಡ್‌-19 ವೈರಸ್‌ಗೆ ಪಾಕ್‌ ಸಿಂಧ್‌ ಪ್ರಾಂತ್ಯದ ಸಚಿವರು ಬಲಿಯಾದ ಬೆನ್ನಲ್ಲೇ ಖೈಬರ್‌ ಪಕ್ತುಂಕ್ವಾ ಪ್ರಾಂತ್ಯದ ತೆಹರೀಕ್‌ ಇ ಇನ್ಸಾಫ್ ಪಕ್ಷದ…

ಗ್ರಾಹಕರು ತಮ್ಮ ಎಟಿಎಂ (ATM) ಕಾರ್ಡ್‌ಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಇಲ್ಲಿದೆ ಮಾರ್ಗ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ಪರಿಚಯಿಸಿದೆ. ಈ ಸೌಲಭ್ಯದಡಿಯಲ್ಲಿ, ಎಸ್‌ಬಿಐ (SBI) ಗ್ರಾಹಕರು ತಮ್ಮ ಎಟಿಎಂ ಕಾರ್ಡ್‌ನ…

ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರನ್ನ ನೇಮಿಸಿ ಸರಕಾರ ಆದೇಶ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಸಮಿತಿ. ರಮೇಶ್, ವೆಂಕಟೇಶ್ ಮತ್ತು ಹೇಮಲತಾ ರನ್ನ ಸದಸ್ಯರಾಗಿ ಆಯ್ಕೆ. ಭೂ ನ್ಯಾಯ ಮಂಡಳಿ ಸದಸ್ಯರು…

error: Content is protected !!