ಆರೋಗ್ಯ

ಕೊರೋನಾ ಸಾಂಕ್ರಾಮಿಕ ಸೋಂಕು ಧೂಮಪಾನಿಗಳಿಗೆ ಹೆಚ್ಚು ಅಪಾಯ- ಡಾ. ವಿಶಾಲ್ ರಾವ್

ಬೆಂಗಳೂರು : ಕೊರೋನಾ ಸಾಂಕ್ರಾಮಿಕ ಸೋಂಕಿನ ಶಂಕಿತ ವ್ಯಕ್ತಿಗಳು ಧೂಮಪಾನಿಗಳಾಗಿದ್ದರೆ ಅವರುಗಳ ಮೇಲೆ ಸೋಂಕು ಕ್ಷಿಪ್ರವಾಗಿ ಇನ್ನಷ್ಟು ಪರಿಣಾಮ ಬೀರುತ್ತಿರುವುದಕ್ಕೆ…

ನಿಮ್ಮ ರಕ್ತದ ಗುಂಪು ‘ಎ’ ಹಾಗಿದ್ದರೆ ಕೊರೊನಾ ಬಗ್ಗೆ ಇರಲಿ ಸಾಕಷ್ಟು ಎಚ್ಚರ.!

ನಿಮ್ಮ ರಕ್ತ ಗುಂಪು ‘ಎ’ ಯೇ? ಹೌದು ಎಂದಾದರೆ, ಇತರ ರಕ್ತ ಗುಂಪಿನ ಪ್ರಕಾರಗಳಿಗೆ ಹೋಲಿಸಿದರೆ ನಿಮಗೆ ಕೊರೊನಾವೈರಸ್ ಸೋಂಕನ್ನು ತಗುಲುವ ಅಪಾಯ ಹೆಚ್ಚಿದೆ. ಚೀನಾದ ಹೊಸ ಅಧ್ಯಯನವು…

ಮೇಲ್ಮೈ ನಲ್ಲಿ ಅಥವಾ ಬೇರೆ ವಸ್ತುಗಳ ಮೇಲೆ ಕೊರೋನಾ ವೈರಸ್ ಎಷ್ಟು ಸಮಯ ಜೀವಂತವಿರುತ್ತೆ ಗೊತ್ತೇ?

ಕೊರೋನಾ ವೈರಸ್ ವಿರುದ್ಧ ಜಾಗತಿಕ ಮಟ್ಟದ ಹೋರಾಟ ಮುಂದುವರೆದಿದ್ದು, ಮೇಲ್ಮೈ ನಲ್ಲಿ ಅಥವಾ ಬೇರೆ ವಸ್ತುಗಳ ಮೇಲೆ ಈ ವೈರಸ್…

ಭಾರತೀಯ ಯೋಧರೊಬ್ಬರಿಗೆ ಕೋವಿಡ್19 ಪತ್ತೆ! ಸೋಂಕು ತಗುಲಿದವರ ಸಂಖ್ಯೆ 1,87,689 ಕ್ಕೆರಿದು, ಮೃತಪಟ್ಟವರ ಸಂಖ್ಯೆ 7,866ಕ್ಕೆ ಜಿಗಿದಿದೆ.

ನವದೆಹಲಿ: ಭಾರತೀಯ ಸೇನೆಯ ಯೋಧರೊಬ್ಬರಿಗೂ ಕೊರೊನಾ ವೈರಸ್ ಇರುವುದು ಧೃಢಪಟ್ಟಿದೆ. ಮಂಗಳವಾರ ಲಡಾಕ್ ನ ಯೋಧರೊಬ್ಬರಿಗೆ ಕೋವಿಡ್19 ಇರುವುದು ಪತ್ತೆಯಾಗಿತ್ತು. ಇತ್ತೀಚಿಗಷ್ಟೇ…

ಖಾಸಗಿ ಲ್ಯಾಬ್ಗಳಲ್ಲಿ ಕೊರೋನ ಪರೀಕ್ಷೆಗೆ ಅವಕಾಶವಿದೆ- ಡಾ.ಬಲರಾಂ ಭಾರ್ಗವ

ಕೊರೋನ ವೈರಸ್ ಸೋಂಕು ಪರೀಕ್ಷೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ಖಾಸಗಿ ಲ್ಯಾಬ್‌ಗಳಲ್ಲಿ ಕೂಡಾ ಕೊರೋನ ಪರೀಕ್ಷೆಗೆ ಕೇಂದ್ರ…

ಕರೋನಾ ವೈರಸ್ ನಿಯಂತ್ರಿಸಲು ಹೀಗೆ ಮಾಡಿ

ಕರೋನಾ ವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ವಿಶ್ವಾದ್ಯಂತ ಕರೋನಾ ವೈರಸ್‌ನಿಂದ ಇದುವರೆಗೆ 6 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ…

ಏನಿದು ಲ್ಯಾಟ್ರೊಫೋಬಿಯಾ? ಲ್ಯಾಟ್ರೊಫೋಬಿಯಾದ ಲಕ್ಷಣಗಳು & ಕಾರಣಗಳು

ನೀವು ವೈದ್ಯರಿಗೆ ಹೆದರುತ್ತೀರಾ? ಕೆಲವರು ತೀವ್ರ ಅನಾರೋಗ್ಯದಿಂದ ನರಳುತ್ತಿದ್ದರೂ ವೈದ್ಯರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಅಜ್ಞಾನ…

“ಕೊರೋನವೈರಸ್ ಗೆ ರಾಮಬಾಣವಾಗಿ ಕೆಲಸ ಮಾಡುವುದು ಗೋಉತ್ಪನ್ನಗಳು”- ಚಕ್ರಪಾಣಿ ಮಹಾರಾಜ

ನವದೆಹಲಿ: ಕೊರೋನವೈರಸ್ ದಿಲ್ಲಿಯಲ್ಲಿ ಹರಡದಂತಿರಲು ಚಹಾ ಪಾರ್ಟಿಗಳ ಮಾದರಿಯಲ್ಲಿ ‘ಗೋಮೂತ್ರ ಪಾರ್ಟಿ‘ಯನ್ನು ಏರ್ಪಡಿಸಲು ಹಿಂದು ಮಹಾಸಭಾ ನಿರ್ಧರಿಸಿದೆ. ಕೊರೋನವೈರಸ್‌ನ್ನು ನಿರ್ಮೂಲನಗೊಳಿಸಲು…

ಮಕ್ಕಳ ಮದುವೆ ಟೈಮ್ ನಲ್ಲಿ ಓಡಿಹೋಗಿದ್ದ ಗಂಡಿನ ಅಪ್ಪ,ಹೆಣ್ಣಿನ ಅಮ್ಮ ಜೋಡಿ ಈಗ ವಾಪಸ್..!

ತಮ್ಮ ಮಕ್ಕಳ ಮದುವೆ ಟೈಮಲ್ಲಿ ಗಂಡಿನ ಅಪ್ಪ ಹಾಗೂ ಹೆಣ್ಣಿನ ಅಮ್ಮ ಓಡಿಹೋಗಿದ್ದು ಇತ್ತೀಚೆಗೆ ದೇಶಾದ್ಯಂತ ಸುದ್ದಿಯಾಗಿತ್ತು. ಆ ಜೋಡಿ ಈಗ ವಾಪಸ್​ ಬಂದಿದ್ದು, ಪೊಲೀಸರಿಗೆ ಸರೆಂಡರ್​ ಆಗಿದ್ದಾರೆ. ಬೀಗ ಬೀಗಿತ್ತಿ ಆಗಬೇಕಿದ್ದ ವರನ ಅಪ್ಪ ಹಿಮ್ಮತ್​ ಪಟೇಲ್ ಹಾಗೂ ವಧುವಿನ ತಾಯಿ ಶೋಭನಾ ರಾವಲ್​​​ ಜನವರಿ 10ರಿಂದ ನಾಪತ್ತೆಯಾಗಿದ್ರು. ನಂತರ ಇವರ ಮಕ್ಕಳ ಮದುವೆ ಕ್ಯಾನ್ಸಲ್ ಆಗಿ ಎರಡೂ ಕುಟುಂಬಗಳು ಹಿಮ್ಮತ್​ ಹಾಗೂ ಶೋಭನಾಗಾಗಿ ಹುಡುಕಾಟ ನಡೆಸುತ್ತಿದ್ದರು. ಪೋಷಕರು ಕಾಣೆಯಾಗಿರೋ ಬಗ್ಗೆ ಪೊಲೀಸರಿಗೆ ದೂರನ್ನೂ ನೀಡಿದ್ದರು. ಈಗ ಇಬ್ಬರೂ ತಾವಾಗೇ ವಾಪಸ್​ ಬಂದಿದ್ದಾರೆ. ಬೀಗರಿಬ್ಬರು ಓಡಿಹೋಗಿದ್ದರಿಂದ ಕುಟುಂಬಕ್ಕೆ ಮುಜುಗರವಾಯಿತು ಎಂದು ಶೋಭನಾ ಅವರ ಗಂಡ, ಆಕೆಯನ್ನ ವಾಪಸ್​ ಮನೆಗೆ ಕರೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಶೋಭನಾ ತಂದೆ ಆಕೆಯನ್ನ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಹಿಮ್ಮತ್​ ಕೂಡ ತಾವಾಗೇ ಪೊಲೀಸ್​ ಠಾಣೆಗೆ ಬಂದಿದ್ದಾರೆ. ಅಂದ್ಹಾಗೆ ಹಿಮ್ಮತ್​ ಹಾಗೂ ಶೋಭನಾಗೆ ಫ್ಲ್ಯಾಶ್​ ಬ್ಯಾಕ್​ ಲವ್​ ಸ್ಟೋರಿ ಇತ್ತು. ಬಾಲ್ಯದಲ್ಲಿ ಇಬ್ಬರೂ ಕತಾರ್​ಗಾಮ್​ನಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ರು, ಆದ್ರೆ ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಶೋಭನಾಗೆ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿ ನವಸಾರಿಗೆ ಶಿಫ್ಟ್​ ಆಗಿದ್ರು. ವರ್ಷಗಳ ಬಳಿಕ ಇತ್ತೀಚೆಗೆ ಮಕ್ಕಳ ಮದುವೆ ನಿಶ್ಚಯಿಸುವಾಗ ಮತ್ತೆ ಇಬ್ಬರೂ ಭೇಟಿಯಾಗಿದ್ರು. ಹಿಮ್ಮತ್​ ಅವರ ಮಗನಿಗೂ ಶೋಭನಾ ಅವರ ಮಗಳಿಗೂ ಫೆಬ್ರವರಿ ಎರಡನೇ ವಾರದಲ್ಲಿ ಮದುವೆ ನಡೆಯಬೇಕಿತ್ತು. ಆದ್ರೆ ಜನವರಿ 10ರಂದು ಬೀಗ ಬೀಗಿತ್ತಿ ಓಡಿಹೋಗಿದ್ರು. ಒಂದು ವಾರದ ಬಳಿಕ ಈಗ ವಾಪಸ್​ ಆಗಿದ್ದಾರೆ

error: Content is protected !!