ಸಿನಿಮಾ

ಭವಿಷ್ಯದಲ್ಲಿ ನನ್ನ ಮಕ್ಕಳು ಲಿಂಗ ತಾರತಮ್ಯಕ್ಕೆ ಸಾಕ್ಷಿಯಾಗಬಾರದು: ನಟಿ ಪ್ರಿಯಾಂಕಾ ಚೋಪ್ರಾ

ನವದೆಹಲಿ: ನನ್ನ ಮಕ್ಕಳು ಲಿಂಗ ತಾರತಮ್ಯದ ಬಗ್ಗೆ ಚಿಂತಿಸಬಾರದು. ವ್ಯಕ್ತಿಯ ಲಿಂಗದ ಕುರಿತು ಚರ್ಚೆಯೇ ನಡೆಯದ ಘಟ್ಟಕ್ಕೆ ನಾವು ತಲುಪಬೇಕು ಎಂದು ನಟಿ…

ಜವಾಬ್ದಾರಿಯುತ ನಾಗರಿಕರಂತೆ ವರ್ತಿಸಿ, ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ: ‘ಡಿ ಬಾಸ್’ ದರ್ಶನ್

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಜನ ಜಾಗೃತರಾಗುತ್ತಿಲ್ಲ. ತಿಳಿಹೇಳಿದರೂ ಗುಂಪುಗೂಡುತ್ತಿರುವುದು ಕಂಡುಬರುತ್ತಿದೆ….

ನಟ ‘’ಧ್ರುವ ಸರ್ಜಾ’’ ಮುಂದಿನ ಸಿನಿಮಾ ಯಾವುದು ಗೊತ್ತಾ..?

ನಟ ಧ್ರುವ ಸರ್ಜಾ ಅವರ ಪೊಗರು ಚಿತ್ರ ಇನ್ನೇನು ಬಿಡುಗಡೆಯ ಹಂತದಲ್ಲಿದೆ. ಬರೋಬ್ಬರಿ 3 ವರ್ಷಗಳ ನಂತರ ತೆರೆ ಮೇಲೆ ಅಬ್ಬರಿಸೋಕೆ ಧ್ರುವಾ ಸಜ್ಜಾಗಿದ್ದಾರೆ. ಇದರ ಜೊತಜೊತೆಯಲ್ಲಿಯೇ ಎದ್ದಿರೋ ಹೊಸ ಪ್ರಶ್ನೆ ಏನಂದ್ರೆ ಧ್ರುವಾ ಮುಂದಿನ ಸಿನಿಮಾ ಯಾವುದು ಅನ್ನೋದು? ಇದಕ್ಕೆ ಉತ್ತರ ಎಂಬಂತೆ ಸುದ್ದಿಯೊಂದು ಹೊರಬಿದ್ದಿದೆ. ಧ್ರುವಾ ಮುಂದಿನ ಚಿತ್ರ ಫಿಕ್ಸ್ ಆಗಿದ್ದು, ಪೊಗರು ನಿರ್ದೇಶಿಸಿದ್ದ ನಂದ ಕಿಶೋರ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರ ತೆಲುಗು ರೀಮೇಕ್ ಅಂತೆ. ಇದಕ್ಕೆ ಕಾರಣ, ಧ್ರುವ ಸರ್ಜಾ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಗೆ ಕಾಲ್‍ಶೀಟ್ ಕೊಟ್ಟಿದ್ದಾರೆ. ‘ಅಧ್ಯಕ್ಷ ಇನ್ ಅಮೆರಿಕ‘ ಚಿತ್ರವನ್ನು ನಿರ್ಮಿಸಿದ್ದ ಸಂಸ್ಥೆ ಅದು. ತೆಲುಗಿನಲ್ಲಿ ಅದೇ ಸಂಸ್ಥೆ ‘ನಿನ್ನು ಕೋರಿ‘ ಅನ್ನೋ ಸಿನಿಮಾ ನಿರ್ಮಾಣ ಮಾಡಿತ್ತು. ನಾನಿ ಅಭಿನಯದ ಆ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಅದೇ ಚಿತ್ರವನ್ನು ಕನ್ನಡದಲ್ಲಿ ನಿರ್ಮಿಸಲಾಗ್ತಿದೆ ಎಂಬ ಸುದ್ದಿಯಿದೆ. ಆದ್ರೆ ಈ ಬಗ್ಗೆ ಇನ್ನೂ ಧ್ರುವಾ ಸರ್ಜಾ ಆಗಲಿ, ಚಿತ್ರತಂಡವಾಗಲಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದುವರೆಗೆ ಧ್ರುವಾ ನಟಿಸಿರೋ 3 ಚಿತ್ರಗಳೂ ಸ್ವಮೇಕ್. ಮುಂದಿನ ಸಿನಿಮಾ ರೀಮೇಕ್ ಆಗಿರಲಿದ್ಯಾ ಅನ್ನೋ ಪ್ರಶ್ನೆಗೆ ಕೆಲ ದಿನಗಳಲ್ಲೇ ಉತ್ತರ ಸಿಗಲಿದೆ.  

ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ‘ಪೊಗರು’ ಚಿತ್ರತಂಡ

ಸೆಟ್ಟೇರಿ ವರ್ಷಗಳು ಉರುಳಿದರೂ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರ ಇನ್ನೂ ತೆರೆಕಂಡಿಲ್ಲ. ಮೂರು ವರ್ಷಗಳಿಂದ ಧ್ರುವ ಸರ್ಜಾ ಅಭಿಮಾನಿಗಳು…

ಕೊರೊನಾದಿಂದ ಚಿತ್ರೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದು 100 ಕೋಟಿ ನಷ್ಟವಾಗಿದೆ , ಆದರೂ ಸರ್ಕಾರದ ನಿಲುವಿಗೆ ಬದ್ಧ

ಬೆಂಗಳೂರು : ಕೊರೊನಾ ವೈರಾಣು ಹೆಚ್ಚುತ್ತಲೇ ಇರುವುದರಿಂದ ಇನ್ನೂ ಒಂದು ವಾರ ಚಿತ್ರೋದ್ಯಮ ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು…

‘ಅಗ್ನಿಸಾಕ್ಷಿ’ ಸನ್ನಿಧಿ ಹೊಸ ಸಿನಿಮಾಗೆ ವಿಶಿಷ್ಟ ಟೈಟಲ್

ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿ ಮೂಲಕ ಖ್ಯಾತರಾಗಿದ್ದ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ…

‘ಗೋದ್ರಾ’ಸಿನಿಮಾಗಾಗಿ ಬಂದ ಕಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಕೆ.ಪಿ..!

ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಅಭಿನಯದ ‘ಗೋದ್ರಾ’ ಚಿತ್ರ ದಿನದಿಂದ ದಿನಕ್ಕೆ ಸಖತ್ ಕ್ಯೂರಿಯಾಸಿಟಿ ಮೂಡಿಸುತ್ತಿದೆ. ಟೀಸರ್ ಮೂಲಕ ಸಂಚಲನ…

error: Content is protected !!