ಹುಬ್ಬಳ್ಳಿ

ಕೊರೋನಾ ಭೀತಿ : ಸುಖಾ ಸುಮ್ಮನೆ ಜನರ ಮೇಲೆ ಉಗುಳಿ ಸೋಂಕು ಹರಡಲು ಯತ್ನಿಸಿದ್ದ ಕಿಡಿಗೇಡಿ ಪೊಲೀಸರ ವಶ

ಹುಬ್ಬಳ್ಳಿ: ಕೊರೋನಾ ಸೋಂಕು ಭೀತಿ ನಡುವೆ ಜನರ ಮೇಲೆ ಉಗುಳುವ ಮೂಲಕ ಸೋಂಕು ಹರಡಲು ಯತ್ನಿಸಿದ್ದ ಕಿಡಿಗೇಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ….

ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ಟೆಕ್ಕಿಯೊಬ್ಬರ ಸಾವು..!

ಹುಬ್ಬಳ್ಳಿ, ಏಪ್ರಿಲ್ 4: ಹುಬ್ಬಳ್ಳಿಯಲ್ಲಿ ಕೊರೊನಾ ಶಂಕಿತ ಟೆಕ್ಕಿಯೊಬ್ಬರು ಮೃತಟ್ಟಿದ್ದಾರೆ. ಮಹಾರಾಷ್ಟ್ರದ ಪುಣೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ್ದ ಎಂಜಿನಿಯರ್ ಅನುಮಾನಸ್ಪದವಾಗಿ ಸಾವನ್ನಪ್ಪಿದ…

ಕೊರೊನಾ ವಿರುದ್ಧ ಹೋರಾಟಕ್ಕೆ ಹುಬ್ಬಳ್ಳಿಯಲ್ಲಿ ರೆಡಿಯಾಗ್ತಿದೆ 150 ರೈಲು ಬೋಗಿಗಳ ಕ್ವಾರಂಟೈನ್ ವಾರ್ಡ್ಸ್..!

ಹುಬ್ಬಳ್ಳಿ: ಕೊರೊನಾ ಶಂಕಿತರನ್ನ ಕ್ವಾರಂಟೈನ್​​ಗೆ ಒಳಪಡಿಸಲು ರೇಲ್ವೆ ಬೋಗಿಗಳನ್ನ ಬಳಸಿಕೊಳ್ಳಲು ಭಾರತೀಯ ರೇಲ್ವೆ ನಿರ್ಧರಿಸಿದ್ದು, ಹುಬ್ಬಳ್ಳಿಯ ರೇಲ್ವೆ ಕಾರ್ಖಾನೆಯಲ್ಲಿ ಇಸೋಲೇಷನ್(ರೋಗಿಗಳನ್ನು ಪ್ರತ್ಯೇಕವಾಗಿರಿಸುವ)​…

ಜನತಾ ಕರ್ಫ್ಯೂ ನಿಂದಾಗಿ ತುತ್ತು ಅನ್ನಕ್ಕೂ ಪರದಾಡುತ್ತಿರುವ ಭಿಕ್ಷುಕರು

ಹುಬ್ಬಳ್ಳಿ: ತುತ್ತು ಅನ್ನಕ್ಕೂ ಪರದಾಡುತ್ತಿರುವ ಭಿಕ್ಷುಕರು  ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎದುರು ಭಿಕ್ಷುಕರ ಗೋಳಾಟ. ಭಿಕ್ಷೆ ನೀಡೋದಕ್ಕೆ ಜನರೇ ಇಲ್ಲ….

ಪಾಟೀಲ ಪುಟ್ಟಪ್ಪನವರ ಸ್ವಗೃಹ ದಲ್ಲಿ ಅಂತಿಮ ನಮನ ಕಾರ್ಯಕ್ಕೆ ಸಿದ್ಧತೆ

ಹುಬ್ಬಳ್ಳಿ: ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪನವರ ಅಂತಿಮ ನಮನ ಕಾರ್ಯದ ಸಿದ್ದತೆಗಳನ್ನು ಹುಬ್ಬಳ್ಳಿಯಲ್ಲಿ ವಿಶ್ವೇಶ್ವರನಗರದ ಅವರ ಸ್ವಗೃಹ ಪ್ರಪಂಚದಲ್ಲಿ ಕೈಕೊಳ್ಳಲಾಗುತ್ತಿದೆ. ಕಿಮ್ಸ್ …

ಸ್ವಿಮಿಂಗ್ ಪೂಲ್ ನಲ್ಲಿ ಈಜಲು ಹೋಗಿ ಪ್ರಾಣ ಬಿಟ್ಟ ಯುವಕ..!

ಹುಬ್ಬಳ್ಳಿಯ ವಿದ್ಯಾನಗರದಲ್ಲಿರೋ ಪ್ಲ್ಯಾಶ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಘಟನೆ. ಯುವಕ ಮುಳುಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ಯುವಕನ ಸಾಯುವ ಕೊನೆ…

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಗಾರ ಆರಂಭ.

ಹುಬ್ಬಳ್ಳಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಾಗಾರ ಆರಂಭ  ಇಂದು ಹಾಗೂ ಎರೆಡು ದಿನಗಳ ಕಾಲ ಜೆಡಿಎಸ್ ಕಾರ್ಯಾಗಾರ ಆಯೋಜನೆ  ನಗರದ ವಾಸವಿ…

“ಸಂಬಳ ವಿಳಂಬದ ಬಗ್ಗೆ ಫ್ಯಾಕ್ಸ್ ಸಂದೇಶ ಕಳಿಸಿರುವ ಪೊಲೀಸ್ ಆಯುಕ್ತ “

ಹುಬ್ಬಳ್ಳಿ:ಪೊಲೀಸರಿಗೂ ಸಂಬಳ ನೀಡದಷ್ಟು ರಾಜ್ಯ ಸರಕಾರ ಅನುದಾನದ ಕೊರತೆ ಅನುಭವಿಸ್ತಿದೇಯಾ..?  ಗೃಹ ಸಚಿವರೇ ನಿಮ್ಮ ತವರು ಜಿಲ್ಲೆಯ ಪೊಲೀಸರ ಸ್ಥಿತಿ…

ಪಾಕ್ ಪರ ಘೋಷಣೆ ಪ್ರಕರಣ :ಕಾಶ್ಮೀರಿ ಯುವಕರ ಜಾಮೀನಿಗಾಗಿ ವಕೀಲರ ತಂಡ ಹುಬ್ಬಳ್ಳಿಗೆ ಆಗಮನ

ಹುಬ್ಬಳ್ಳಿ: ಜಿಲ್ಲೆಯ ಪ್ರತಿಷ್ಠಿತ ಕೆಎಲ್‍ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ…

error: Content is protected !!