ಮಂಡ್ಯ

ಮಂಡ್ಯ : ಪೌರಕಾರ್ಮಿಕರು ಸೇರಿ 35 ಮಂದಿಗೆ ಕೊರೊನಾ ಪತ್ತೆ, 508ಕ್ಕೇರಿದ ಸೋಂಕಿತರ ಸಂಖ್ಯೆ

ಮಂಡ್ಯ: ಕೆ.ಆರ್‌.ಪೇಟೆ ಪುರಸಭೆಯ ಐವರು ಪೌರಕಾರ್ಮಿಕರು ಸೇರಿ ಶನಿವಾರ ಹೊಸದಾಗಿ 35 ಮಂದಿಯಲ್ಲಿ ಕೋವಿಡ್‌-19 ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ…

ನಾಗಮಂಗಲ : ತಡರಾತ್ರಿ ಮನೆಗೆ ನುಗ್ಗಿ ಮೈಮೇಲಿದ್ದ ಚಿನ್ನಾಭರಣ ಕಿತ್ತು ಮಹಿಳೆಯ ಕೊಲೆ

ಮೈಮೇಲಿದ್ದ ಚಿನ್ನಾಭರಣ ಕಿತ್ತು ಕೊಲೆ ಮಾಡಿರುವ ದುಷ್ಕರ್ಮಿಗಳು ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿ ಕರಿಕ್ಯಾತನಹಳ್ಳಿಯಲ್ಲಿ ತಡರಾತ್ರಿ ನೆಡೆದಿರುವ ಘಟನೆ ಕೆ.ಆರ್.ಪೇಟೆ-…

ವಿಶ್ವ ಪ್ರಸಿದ್ದ ಮೇಲುಕೋಟೆ ಯೋಗ ನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರದ ಹೆಬ್ಬಾಗಿಲಿಗೆ ಬೆಂಕಿ : ಭಕ್ತರಲ್ಲಿ ಹೆಚ್ಚಿದ ಆತಂಕ

ಮಂಡ್ಯ : ವಿಶ್ವ ಪ್ರಸಿದ್ದ ಮೇಲುಕೋಟೆ ಯೋಗ ನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರದ ಹೆಬ್ಬಾಗಿಲಿಗೆ ಬೆಂಕಿ ತಗುಲಿದ್ದು, ಭಕ್ತರಲ್ಲಿ ಆತಂಕ…

ರಾಜ್ಯದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳಿದ್ದರೂ ಮಂಡ್ಯ ಜಿಲ್ಲೆಯ ಎರಡು ತಾಲ್ಲೂಕುಗಳು ಕೊರೋನಾ ಮುಕ್ತ

ಮಂಡ್ಯ ಜಿಲ್ಲೆಯ ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಮಳವಳ್ಳಿ ತಾಲೂಕು ಕೊರೋನಾ ಮುಕ್ತ ತಬ್ಲಿಘಿಗಳ ಸಂಪರ್ಕದಿಂದ ಕೊರೋನಾ ಸೋಂಕು ಹೆಚ್ಚಿ…

ಬ್ರೇಕಿಂಗ್ ನ್ಯೂಸ್ : ಟ್ರಾಕ್ಟರ್- ಕಾರು ಮುಖಾಮುಖಿ ಡಿಕ್ಕಿ , ಪ್ಯಾಟೆ ಹುಡ್ಗಿ ಹಳ್ಳಿ ಲೈಫು ಖ್ಯಾತಿಯ ಮೆಬೀನಾ ಮೈಕಲ್ ಸಾವು

ಮಂಡ್ಯ ಜಿಲ್ಲೆಯ ನಾಗಮಂಗಲದ NH-75 ದೇವಿಹಳ್ಳಿ ಬಳಿ ಘಟನೆ. ಬೆಂಗಳೂರಿನಿಂದ ಕೊಡಗಿನ ಸೋಮವಾರಪೇಟೆಗೆ ತೆರಳುತ್ತಿದ್ದ ಮೆಬೀನಾ. ಇಬ್ಬರೂ ಸ್ನೇಹಿತರೊಂದಿಗೆ ತೆರಳುವಾಗ…

error: Content is protected !!