ಬೆಳಗಾವಿ

ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ಬೆಚ್ಚಿಬಿದ್ದ ಸಾರ್ವಜನಿಕರು.!

ಅಥಣಿ: ಮುಂಜಾಗ್ರತಾ ಕ್ರಮವಾಗಿ ಅಥಣಿ ಪಟ್ಟಣದ ವಿವಿಧ ವಾರ್ಡಗಳಲ್ಲಿ ಪುರಸಭೆ ಇಂದ ಔಷಧ ಸಿಂಪಡಣೆ ಮಾಡಲಾಗಿದ್ದು, ಹೈಪೋಕ್ಲೋರೈಡ್ ಮತ್ತು ಡಿಡಿಟಿ…

ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಔಷಧ ಸಿದ್ಧ; ಬೆಳಗಾವಿಯಲ್ಲಿ 200 ಜನರ ಮೇಲೆ ನಡೆಯಲಿದೆ ಪ್ರಯೋಗ!

ಬೆಳಗಾವಿ – ಕೊರೋನಾ ವೈರಸ್ ಮಹಾಮಾರಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಸೋಂಕಿನಿಂದ ಮೃತರ ಸಂಖ್ಯೆ ಸಹ…

ಬೆಳಗಾವಿಯಲ್ಲಿ ಬಂಧಿತ ಆರೋಪಿಗೆ ಕೊರೊನಾ ಸೋಂಕು ಪತ್ತೆ..!

ಬೆಳಗಾವಿ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಆತಂಕ ತಂದೊಡ್ಡಿದ್ದು, ಜನತೆ ತತ್ತರಿಸಿದ್ದಾರೆ. ಬೆಳಗಾವಿಯಲ್ಲಿ ಬಂಧಿತ ಆರೋಪಿಯಿಂದ ಪೊಲೀಸರಿಗೆ ಕೊರೊನಾ…

ಶಾಸಕ ಐಹೊಳೆಯವರನ್ನು ತರಾಟೆಗೆ ತಗೆದು ಕೊಂಡ ಕಂಕಣವಾಡಿ ಗ್ರಾಮಸ್ಥರು..?

ಬೆಳಗಾವಿ ಜಿಲ್ಲೆಯ ರಾಯಬಾಗ ಶಾಸಕ ಧುರ್ಯೊದನ ಐಹೊಳೆಗೆ ಮುತ್ತಿಗೆ ಹಾಕಿ ತರಾಟಗೆ ತಗೆದುಕೊಂಡಿದ್ದಾರೆ ಕಂಕಣವಾಡಿ‌ ಗ್ರಾಮಸ್ಥರು. ಶಾಸಕ ಐಹೊಳೆ ಗೆ…

ಅಥಣಿ ತಾಲೂಕಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ..!

ಅಥಣಿ: ಪಟ್ಟಣದ ಶಾಂತಿ ನಗರ ನಿವಾಸಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ ನಿವಾಸಿ…

ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲೆ ಎತ್ತಿದ ಲಂಚಾವತಾರ..!

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ ಸಂಪೂರ್ಣ ಲಂಚಾವತಾರದ ಕೇಂದ್ರವಾಗಿ ಪರಿಣಮಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ….

ನೆನೆಗುದಿಗೆ ಬಿದ್ದ ಹಲ್ಯಾಳ ಏತ ನೀರಾವರಿ ಕಾಮಗಾರಿಕೆಯಿಂದ ಕಂಗಾಲಾದ ರೈತರು..!

ಅಥಣಿ: ಒಂದೆಡೆ ಅಥಣಿ ನೀರಾವರಿ ನಿಗಮದಿಂದ ಕಾಲುವೆಗೆ ನೀರು ಹರಿ ಬಿಟ್ಟದ್ದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದರೆ, ಇನ್ನೊಂದೆಡೆ ಅದೆ…

ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ಪಡೆದ ಕೊರೊನಾ ರೋಗಿ…

ಅಥಣಿ: ಪಕ್ಕದ ಮಹಾರಾಷ್ಟ್ರ ರಾಜ್ಯದ ಜತ್ತ ತಾಲೂಕಿನ ಬಿಳ್ಳೂರ ಗ್ರಾಮದ ವ್ಯಕ್ತಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಅಥಣಿಯ ಜನರಲ್ಲಿ…

error: Content is protected !!