ಬಳ್ಳಾರಿ

ಬಳ್ಳಾರಿಯಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕಿಗೆ ಎಂಟು ಮಂದಿ ಬಲಿ, 22ಕ್ಕೇರಿದ ಸಾವಿನ ಸಂಖ್ಯೆ

ಬಳ್ಳಾರಿ, ಜೂನ್ 29: ಬಳ್ಳಾರಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕಿಗೆ ಎಂಟು ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಸಾವನ್ನಪ್ಪಿದವರ…

ಬಳ್ಳಾರಿಯಲ್ಲಿ ಕೊರೋನಾ ರಣಕೇಕೆ : ಇಂದು 26 ಮಂದಿಗೆ ಸೋಂಕು ಪತ್ತೆ

ಬಳ್ಳಾರಿ ಜಿಲ್ಲೆಯಲ್ಲಿ ಇಂದು 26 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 12 ಮಂದಿ ಜಿಂದಾಲ್ ಕಂಪನಿಯ ನೌಕರರಾಗಿದ್ದಾರೆ….

60 ವರ್ಷ ಮೇಲ್ಪಟ್ಟವರಿಗೆ ಇತರೆ ಕಾಯಿಲೆ ಇದ್ರೆ ಕೊರೊನಾ ಬೇಗ ಆವರಿಸಿಕೊಳ್ಳುತ್ತೆ’’ ;ಸಚಿವ ಡಾ.ಸುಧಾಕರ್

ಬಳ್ಳಾರಿ: ಪರಿಣಿತರ ಅಧ್ಯಯನಗಳು ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗಬಹುದು ಅಂತಾ ಹೇಳಿವೆ. ಸಣ್ಣ ನೆಗಡಿ ಜ್ವರ ಇದ್ರೂ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಹೆಚ್ಚುತ್ತಿರುವ ಕೊರೊನಾ ಸಂಖ್ಯೆ ಬಗ್ಗೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಇದು ಅಪಾಯದ ಮುನ್ಸೂಚನೆ ಎನ್ನುವುದಕ್ಕಿಂತ ಸದ್ಯದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು. ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಅವರು ಆಸ್ಪತ್ರೆಗೆ ಬಂದಿದ್ದರೆ, ಸಾವನ್ನು ತಪ್ಪಿಸಬಹುದಿತ್ತು. ಆದ್ರೆ ಒಂದು ಗಂಟೆ ಇರುವಾಗ ಆಸ್ಪತ್ರೆಗೆ ಬಂದಿದ್ದರಿಂದ, ಅನ್ಯಾಯವಾಗಿ ಜೀವ ಕಳೆದುಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ, ಐಎಲ್‌ಐ ಇರುವವರು, . 60 ವರ್ಷ ಮೇಲ್ಪಟ್ಟವರಿಗೆ ಇತರೆ ಕಾಯಿಲೆ ಇದ್ರೆ ಕೊರೊನಾ ಬೇಗ ಆವರಿಸಿಕೊಳ್ಳುತ್ತೆ. ಬೇಸಿಗೆಯಿಂದ ಮಳೆಗಾಲಕ್ಕೆ ಬಂದಿದ್ದೀವಿ. ಮಳೆಗಾಲದಲ್ಲಿ ಸಾಮಾನ್ಯ ಜ್ವರನೂ ಬರುತ್ತೆ. 97% ಯಾವುದೇ ರೋಗದ ಲಕ್ಷಣಗಳು ಕರ್ನಾಟಕದಲ್ಲಿ ಇಲ್ಲ. ಆದ್ರೆ ಐಎಲ್‌ಐ ರೋಗಲಕ್ಷಣ ಇರುವವರನ್ನು ರಕ್ಷಣೆ ಮಾಡಬೇಕು. ಐಎಲ್ ಐ ಕಾಯಿಲೆ ಇರುವವರು ಬೇಗೆ ಚಿಕಿತ್ಸೆ ಪಡೆಯದಿದ್ದರೆ ಸಾವಿಗೀಡಾಗುತ್ತಾರೆ. ಹೀಗಾಗಿ ಅವರನ್ನು ಪ್ರತ್ಯೇಕ ಮಾಡಿ ರಕ್ಷಣೆ  

ಬಳ್ಳಾರಿಯಲ್ಲಿ ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ ನರ್ಸ್ ಗೆ ಸೋಂಕು

ಬಳ್ಳಾರಿ, ಮೇ.26: ನೊವೆಲ್ ಕೊರೊನಾ ವೈರಸ್ ಸೋಂಕಿತನಿಗೆ ಚಿಕಿತ್ಸೆ ನೀಡಿದ ಕೊವಿಡ್-19 ಆಸ್ಪತ್ರೆಯ ನರ್ಸ್ ಗೆ ಸೋಂಕು ತಗಲಿರುವುದು ವೈದ್ಯಕೀಯ…

ಕೊರೊನಾದಿಂದ ಗುಣಮುಖ : ಬಳ್ಳಾರಿಯ ಮೂವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

ಬಳ್ಳಾರಿ : ಕೊರೊನಾ ವೈರಸ್ ಸೋಂಕಿನಿಂದ ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಜನರ ಪೈಕಿ ಮೂವರು ಗುಣಮುಖರಾಗಿದ್ದು,…

ಹೊಸಪೇಟೆಯಲ್ಲಿ ಒಂದೇ ಕುಟುಂಬದ ಹತ್ತು ಜನರಿಗೆ ಕೊರೊನಾ ಪತ್ತೆ.!

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ ಈಗಾಗಲೇ ಒಂದೇ ಕುಟುಂಬದ ಮೂವರಲ್ಲಿ ಪತ್ತೆಯಾಗಿದ್ದ ಕೋವಿಡ್-19 ವೈರಸ್ ಪಾಸಿಟಿವ್ ಇದೀಗ ಅದೇ ಕುಟುಂಬದ…

error: Content is protected !!